ಪರಿವಿಡಿ
ನವೆಂಬರ್ 15, 2008
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಜನವರಿ 5-11, 2009
ಮಂದೆಯಿಂದ ತಪ್ಪಿಸಿಕೊಂಡವರಿಗೆ ಸಹಾಯಮಾಡಿ
ಪುಟ 8
ಉಪಯೋಗಿಸಬೇಕಾದ ಗೀತೆಗಳು: 47, 101
ಜನವರಿ 12-18, 2009
ಪುಟ 12
ಉಪಯೋಗಿಸಬೇಕಾದ ಗೀತೆಗಳು: 116, 184
ಜನವರಿ 19-25, 2009
ಆರೋಗ್ಯಾರೈಕೆಯ ಕುರಿತು ಶಾಸ್ತ್ರಾಧಾರಿತ ನೋಟವನ್ನಿಟ್ಟುಕೊಳ್ಳಿ
ಪುಟ 23
ಉಪಯೋಗಿಸಬೇಕಾದ ಗೀತೆಗಳು: 44, 182
ಜನವರಿ 26, 2009-ಫೆಬ್ರವರಿ 1, 2009
ಯೇಸುವಿನಂತೆ “ಸೈತಾನನನ್ನು ಎದುರಿಸಿರಿ”
ಪುಟ 27
ಉಪಯೋಗಿಸಬೇಕಾದ ಗೀತೆಗಳು: 174, 191
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 8-16
ದೇವರ ಮಂದೆಯಿಂದ ತಪ್ಪಿಸಿಕೊಂಡ ಜೊತೆ ವಿಶ್ವಾಸಿಗಳಿಗೆ ಹಿರಿಯರು ಮತ್ತು ಇತರರು ಹೇಗೆ ಸಹಾಯ ಮಾಡಬಹುದೆಂಬುದನ್ನು ಕಲಿಯಿರಿ. ನಿಷ್ಕ್ರಿಯ ಕ್ರೈಸ್ತರಿಗೆ ನೆರವಾಗಲು ನೀವೇನು ಮಾಡಬಹುದೆಂಬುದನ್ನು ಈ ಲೇಖನಗಳು ವಿವರಿಸುವವು. ಮರಳುವವರು, ತಮ್ಮನ್ನು ಮಂದೆಗೆ ಬರಮಾಡಿಕೊಳ್ಳಲಾಗುವ ಬಗ್ಗೆ ಯಾವ ನಿರೀಕ್ಷೆಯನ್ನಿಡಬಹುದು ಎಂಬುದಕ್ಕೂ ಗಮನಕೊಡಿ.
ಅಧ್ಯಯನ ಲೇಖನ 3 ಪುಟ 23-27
ನಮ್ಮ ಆರೋಗ್ಯದ ಕುರಿತು ತಕ್ಕಮಟ್ಟಿಗಿನ ಚಿಂತೆ ಸಹಜ. ಆದುದರಿಂದಲೇ ಯೆಹೋವನ ಸಾಕ್ಷಿಗಳು ವೈದ್ಯಕೀಯ ನೆರವು ಹಾಗೂ ಚಿಕಿತ್ಸೆಯ ಇತರ ವಿಧಾನಗಳನ್ನು ಸ್ವೀಕರಿಸುತ್ತಾರೆ. ಆದರೆ ಈ ವಿಷಯದಲ್ಲಿ “ಸ್ವಸ್ಥ ಚಿತ್ತ” ಅಗತ್ಯ. (ತೀತ 2:12) ಎಲ್ಲಕ್ಕಿಂತ ಮಿಗಿಲಾಗಿ ನಾವು ನಮ್ಮ ಆಧ್ಯಾತ್ಮಿಕ ಆರೋಗ್ಯವನ್ನು ನೋಡಿಕೊಳ್ಳಬೇಕು ಮತ್ತು ದೇವರೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸಬೇಕು.
ಅಧ್ಯಯನ ಲೇಖನ 4 ಪುಟ 27-31
ಸೈತಾನನನ್ನು ಎದುರಿಸುವುದರಲ್ಲಿ ಯೇಸು ಕ್ರಿಸ್ತನು ಹೇಗೆ ಮಾದರಿಯಿಟ್ಟನು ಎಂಬುದನ್ನು ಕಲಿಯಿರಿ. ದೇವರಿಗೆ ತನ್ನ ಪುತ್ರನ ಮೇಲೆ ಏಕೆ ಭರವಸೆಯಿತ್ತೆಂಬದನ್ನು ಈ ಲೇಖನ ತೋರಿಸುತ್ತದೆ. ಸೈತಾನನನ್ನು ಎದುರಿಸುವುದರಲ್ಲಿ ಯೇಸು ಹೇಗೆ ಯಶಸ್ವಿಯಾದನು ಮತ್ತು ನಾವು ಸಹ ಹೇಗೆ ವಿಜಯಿಗಳಾಗಬಲ್ಲೆವೆಂದು ಇದು ತೋರಿಸುತ್ತದೆ.
ಇತರ ಲೇಖನಗಳು:
ನೀವು ಎಂಥ ವ್ಯಕ್ತಿಯಾಗಲು ಬಯಸುತ್ತೀರಿ?
ಪುಟ 3
‘ಒಂದೇ ಹೃದಯ ಹಾಗೂ ಮನಸ್ಸಿನಿಂದ’ ದೇವರನ್ನು ಸೇವಿಸುವುದು
ಪುಟ 6
‘ಸಮಾಧಾನಕ್ಕೆ ನಡೆಸುವಂಥದ್ದನ್ನು ಮಾಡೋಣ’
ಪುಟ 17
ಯೆಹೋವನ ವಾಕ್ಯವು ಸಜೀವವಾದದ್ದು—ಯಾಕೋಬ ಮತ್ತು ಪೇತ್ರನ ಪತ್ರಗಳ ಮುಖ್ಯಾಂಶಗಳು
ಪುಟ 20
“ಸಮುದ್ರ ಗೀತೆ”—ಕಾಲದ ಅಂತರವನ್ನು ಭರ್ತಿಮಾಡುವ ಹಸ್ತಪ್ರತಿ
ಪುಟ 32