ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w08 7/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು:
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
w08 7/15 ಪು. 1-2

ಪರಿವಿಡಿ

ಜುಲೈ 15, 2008

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಸೆಪ್ಟೆಂಬರ್‌ 1-7, 2008

ಮನೆಮನೆಯ ಶುಶ್ರೂಷೆ ಈಗಲೂ ಪ್ರಾಮುಖ್ಯವೇಕೆ?

ಪುಟ 3

ಉಪಯೋಗಿಸಬೇಕಾದ ಗೀತೆಗಳು: 32, 162

ಸೆಪ್ಟೆಂಬರ್‌ 8-14, 2008

ಮನೆಮನೆಯ ಶುಶ್ರೂಷೆಯಲ್ಲಿನ ಸವಾಲುಗಳನ್ನು ನಿಭಾಯಿಸುವುದು

ಪುಟ 7

ಉಪಯೋಗಿಸಬೇಕಾದ ಗೀತೆಗಳು: 53, 92

ಸೆಪ್ಟೆಂಬರ್‌ 15-21, 2008

‘ಬೆಳಸುವವನು ದೇವರೇ’

ಪುಟ 12

ಉಪಯೋಗಿಸಬೇಕಾದ ಗೀತೆಗಳು: 133, 211

ಸೆಪ್ಟೆಂಬರ್‌ 22-28, 2008

ಯಾವುದು ಸಫಲವಾಗುವುದೋ ನಿಮಗೆ ತಿಳಿಯದು

ಪುಟ 17

ಉಪಯೋಗಿಸಬೇಕಾದ ಗೀತೆಗಳು: 148, 192

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-11

ಯೆಹೋವನ ಸಾಕ್ಷಿಗಳು ಮನೆಮನೆಯ ಶುಶ್ರೂಷೆಗಾಗಿ ಲೋಕದಾದ್ಯಂತ ಪ್ರಸಿದ್ಧರಾಗಿದ್ದಾರೆ. ಈ ಎರಡು ಲೇಖನಗಳ ಸರಣಿ, ನಾವು ಈ ವಿಧದ ಸೌವಾರ್ತಿಕ ಕೆಲಸವನ್ನು ಏಕೆ ಇಷ್ಟು ವ್ಯಾಪಕವಾಗಿ ಬಳಸುತ್ತೇವೆ ಮತ್ತು ಮನೆಮನೆಯ ಸಾರುವಿಕೆಯಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ನಿಭಾಯಿಸಬಲ್ಲೆವೆಂಬುದನ್ನು ಚರ್ಚಿಸುತ್ತದೆ.

ಅಧ್ಯಯನ ಲೇಖನಗಳು 3, 4 ಪುಟ 12-21

ಈ ಲೇಖನಗಳಲ್ಲಿ, ಯೇಸು ಕೊಟ್ಟಿರುವ ಸಾಮ್ಯಗಳಲ್ಲಿ ಐದರ ಬಗ್ಗೆ ನಂಬಿಕೆವರ್ಧಕ ಚರ್ಚೆ ಇದೆ. ಇವುಗಳಲ್ಲಿ ಕೆಲವೊಂದು ವಿವರಣೆಗಳು ಸದ್ಯೋಚಿತ ತಿಳಿವಳಿಕೆಯನ್ನು ಕೊಡುತ್ತವೆ. ಆ ಐದು ಸಾಮ್ಯಗಳು ರಾಜ್ಯ ಸಾರುವಿಕೆಯ ಕೆಲಸದ ಅಭಿವೃದ್ಧಿಯನ್ನು ತೋರಿಸುವ ವಿಭಿನ್ನ ವಿಧಗಳ ಬಗ್ಗೆ ನಾವು ಕಲಿಯುವಾಗ, ದೇವರಾತ್ಮದ ಶಕ್ತಿಗಾಗಿ ನಮ್ಮ ಗಣ್ಯತೆ ಹೆಚ್ಚಾಗುವುದು.

ಇತರ ಲೇಖನಗಳು:

ನಾವು ಹೆದರಲಿಲ್ಲ, ಯೆಹೋವನು ನಮ್ಮೊಂದಿಗಿದ್ದನು

ಪುಟ 22

ಯೆಹೋವನ ವಾಕ್ಯವು ಸಜೀವವಾದದ್ದು—ಕೊರಿಂಥದವರಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಪುಟ 26

ನ್ಯಾಯಸಮ್ಮತ ನಿರೀಕ್ಷಣೆಗಳನ್ನಿಟ್ಟು ಸಂತೋಷದಿಂದಿರ್ರಿ

ಪುಟ 29

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ