ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w08 1/15 ಪು. 2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಉಪಶೀರ್ಷಿಕೆಗಳು
  • ಈ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು:
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
w08 1/15 ಪು. 2

ಪರಿವಿಡಿ

ಜನವರಿ 15, 2008

ಅಧ್ಯೊಯೊನ ಆವೃತ್ತಿ

ಈ ವಾರಗಳ ಅಧ್ಯಯನ ಲೇಖನಗಳು:

ಫೆಬ್ರವರಿ 11-17, 2008

‘ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರ್ರಿ’

ಪುಟ 4

ಉಪಯೋಗಿಸಬೇಕಾದ ಗೀತೆಗಳು: 193, 151

ಫೆಬ್ರವರಿ 18-24, 2008

ನಿಮ್ಮ ‘ಬೋಧನಾ ಕಲೆಗೆ’ ಗಮನ ಕೊಡಿರಿ

ಪುಟ 8

ಉಪಯೋಗಿಸಬೇಕಾದ ಗೀತೆಗಳು: 6, 123

ಫೆಬ್ರವರಿ 25, 2008-ಮಾರ್ಚ್‌ 2, 2008

“ಯೋಗ್ಯ ಮನೋಭಾವ” ದವರು ಪ್ರತಿಕ್ರಿಯೆ ತೋರಿಸುತ್ತಿದ್ದಾರೆ

ಪುಟ 13

ಉಪಯೋಗಿಸಬೇಕಾದ ಗೀತೆಗಳು: 156, 133

ಮಾರ್ಚ್‌ 3-9, 2008

ರಾಜ್ಯವನ್ನು ಪಡೆಯಲು ಯೋಗ್ಯರೆಂದು ಎಣಿಸಲ್ಪಟ್ಟವರು

ಪುಟ 20

ಉಪಯೋಗಿಸಬೇಕಾದ ಗೀತೆಗಳು: 195, 60

ಮಾರ್ಚ್‌ 10-16, 2008

ಜೀವಜಲದ ಒರತೆಗಳ ಬಳಿಗೆ ನಡೆಸಲು ಯೋಗ್ಯರಾಗಿ ಎಣಿಸಲ್ಪಟ್ಟವರು

ಪುಟ 24

ಉಪಯೋಗಿಸಬೇಕಾದ ಗೀತೆಗಳು: 99, 187

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1-3 ಪುಟ 4-17

ಈ ಮೂರು ಅಧ್ಯಯನ ಲೇಖನಗಳು, ಕ್ರೈಸ್ತ ಶುಶ್ರೂಷೆಯನ್ನು ಮಾಡುತ್ತ ಮುಂದುವರಿಯುವ ನಿಮ್ಮ ದೃಢನಿರ್ಧಾರವನ್ನು ಇನ್ನಷ್ಟು ಬಲಪಡಿಸುವುದು. ನೀವೇಕೆ ಕ್ಷೇತ್ರ ಸೇವೆಯಲ್ಲಿ ಉತ್ಸಾಹಭರಿತರಾಗಿರಬೇಕು ಮತ್ತು ನಿಮ್ಮ ‘ಬೋಧನಾ ಕಲೆಯನ್ನು’ ಹೇಗೆ ಉತ್ತಮಗೊಳಿಸಬೇಕು ಎಂಬುದನ್ನು ಅವು ನಿಮಗೆ ನೆನಪುಹುಟ್ಟಿಸುವುವು. ಮಾತ್ರವಲ್ಲ, ಸಾರುವ ಕೆಲಸಕ್ಕೆ ಅನೇಕಾನೇಕ ಜನರು ಇನ್ನೂ ಸ್ಪಂದಿಸುತ್ತಿದ್ದಾರೆ ಎಂಬುದನ್ನು ತೋರಿಸಿಕೊಡುವ ಮೂಲಕ ಅವು ನಿಮ್ಮನ್ನು ಹುರಿದುಂಬಿಸುವುವು.

ಅಧ್ಯಯನ ಲೇಖನಗಳು 4, 5 ಪುಟ 20-28

ಈ ಎರಡು ಅಧ್ಯಯನ ಲೇಖನಗಳು ಸತ್ಯ ಕ್ರೈಸ್ತರಿಗಿರುವ ನಿರೀಕ್ಷೆಯನ್ನು ಸವಿವರವಾಗಿ ಚರ್ಚಿಸುವುವು. ನಿಮ್ಮ ನಿರೀಕ್ಷೆಯು ಸ್ವರ್ಗದಲ್ಲಿ ಕ್ರಿಸ್ತನೊಂದಿಗಿರುವುದಾಗಿರಲಿ ಅಥವಾ ದೇವರ ರಾಜ್ಯದಡಿಯಲ್ಲಿ ಭೂಮಿಯ ಮೇಲೆ ಸದಾ ಜೀವಿಸುವುದಾಗಿರಲಿ ಈ ಎರಡೂ ಅಧ್ಯಯನ ಲೇಖನಗಳು ಯೆಹೋವನ ಪ್ರೀತಿಪೂರ್ವಕ ದಯೆಗಾಗಿ ನಿಮ್ಮ ಗಣ್ಯತೆಯನ್ನು ಬಹಳಷ್ಟು ಹೆಚ್ಚಿಸುವುದು. ಮಾತ್ರವಲ್ಲ, ಆತನ ಅಪಾರ ವಿವೇಕದ ತಿಳಿವಳಿಕೆಯನ್ನು ಗಾಢಗೊಳಿಸುವುದು.

ಇತರ ಲೇಖನಗಳು:

ಕಾವಲಿನಬುರುಜು ಪತ್ರಿಕೆಯ ನೂತನ ಅಧ್ಯಯನ ಆವೃತ್ತಿ

ಪುಟ 3

ಅವರು ತಮ್ಮ ಬದುಕನ್ನು ಸಮೃದ್ಧಗೊಳಿಸಿದರು​—⁠ನೀವೂ ಮಾಡಸಾಧ್ಯವೋ?

ಪುಟ 17

ಯೆಹೋವನ ವಾಕ್ಯವು ಸಜೀವವಾದದ್ದು​—⁠ಮತ್ತಾಯ ಪುಸ್ತಕದ ಮುಖ್ಯಾಂಶಗಳು

ಪುಟ 29

ಕ್ರೈಸ್ತರು ಗೋದಿಯಂತೆ ತೂರಲ್ಪಡುವಾ

ಪುಟ 32

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ