ಪ್ರತಿ ಸಂಚಿಕೆಯ 1,55,70,000 ಪ್ರತಿಗಳು 111 ಭಾಷೆಗಳಲ್ಲಿ
ಕಾವಲಿನ ಬುರುಜು ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿ ವಿತರಣೆಯಾಗುತ್ತಿರುವ ಧಾರ್ಮಿಕ ಪತ್ರಿಕೆ. ವಾಸ್ತವವೇನಂದರೆ, ಇದರ ಈ ಪ್ರಸರಣವನ್ನು ಬೇರೆ ಯಾವುದೇ ವಿಧದ ಪತ್ರಿಕೆಗಳಲ್ಲಿಯೂ ಕೇವಲ ಕೆಲವೇ ಮೀರಿ ಹೋಗುತ್ತವೆ. ಇದರ ವಾಚನ ಇಷ್ಟು ವ್ಯಾಪಕವೇಕೆ?
ನೀತಿಯ ನೂತನ ಲೋಕವೊಂದು ಬೇಗನೆ ಹೇಗೆ ಸ್ಥಾಪಿಸಲ್ಪಡುವುದೆಂದು ಇದು ವಿವರಿಸಿ, ಅದರ ವಾಚಕರಿಗೆ ಖಾತರಿಯಾದ ಹಾಗೂ ವಾಸ್ತವ್ಯದ ಭಾವೀ ನಿರೀಕ್ಷೆಯನ್ನು ಕೊಡುತ್ತದೆ. ಈ ಕಾವಲಿನ ಬುರುಜು ನಿಮ್ಮ ಮನೆಗೆ ಬರಲು ನಿಮಗೆ ಮನಸ್ಸಿದೆಯೆ? ಈ ಕೆಳಗಿನ ಕೂಪಾನನ್ನು ಕೇವಲ ತುಂಬಿಸಿ ರವಾನಿಸುವುದರ ಮೂಲಕ ತಿಂಗಳಿಗೆರಡು ಪ್ರತಿಗಳಂತೆ ಒಂದು ವರ್ಷದ ಚಂದಾ ಪಡೆಯಿರಿ.
ದಯವಿಟ್ಟು ನನಗೆ ಕಾವಲಿನಬುರುಜುನ ಒಂದು ವರ್ಷದ ಚಂದಾ ಕಳುಹಿಸಿರಿ. ನಾನು ರೂ.60.00 ನ್ನು ಜತೆಗೂಡಿಸಿದ್ದೇನೆ.