ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 11/1 ಪು. 32
  • “ಸರ್ವೋತ್ಕೃಷ್ಟ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಸರ್ವೋತ್ಕೃಷ್ಟ”
  • ಕಾವಲಿನಬುರುಜು—1992
ಕಾವಲಿನಬುರುಜು—1992
w92 11/1 ಪು. 32

“ಸರ್ವೋತ್ಕೃಷ್ಟ”

ಎಚ್ಚರ! ಪತ್ರಿಕೆಯ ಕುರಿತು ಇದನ್ನು ಹೇಳಿದವರು ಅಮೆರಿಕದ ಜಾರ್ಜಿಯದ ಒಂದು ಕಾಲೇಜಿನ ಒಬ್ಬ ಇಂಗ್ಲಿಷ್‌ ಪ್ರೊಫೆಸರರು. ಅವರು ಇತ್ತೀಚೆಗೆ ಬರೆದದ್ದು:

“ಕಳೆದ ಏಳು ವರ್ಷಗಳಿಂದ ನಾನು ನನ್ನ ಕಾಲೇಜ್‌ ಪ್ರಬಂಧ ರಚನೆ ಪಾಠಗಳಲ್ಲಿ ಎವೇಕ್‌! ಪತ್ರಿಕೆಗಳನ್ನು ಉಪಯೋಗಿಸುತ್ತಿದ್ದೇನೆ, ಮತ್ತು ನಿಮ್ಮ ಲೇಖಕರು ಸರ್ವೋತ್ಕೃಷ್ಟರೆಂದು ನಾನು ಹೇಳಲೇ ಬೇಕು. ಹೆಚ್ಚಿನ ಲೇಖನಗಳಲ್ಲಿ ಅಡಕವಾಗಿರುವ ಆಸಕ್ತಿ-ಚೇತರಿಸುವ ಪೀಠಿಕೆಗಳು ಮತ್ತು ಸುಸ್ಪಷ್ಟ ವಿವರಣೆಗಳು ಆರಂಭಿಗ, ಮಧ್ಯವರ್ತಿ ಮತ್ತು ಮುಂಬರಿದ ಲೇಖಕರಿಗೆ ಅತ್ಯುತ್ತಮ ಮಾದರಿಗಳಾಗಿವೆ.

“ಎಚ್ಚರ! ಲೇಖನಗಳು ಮನೋರಂಜಕ ಮತ್ತು ಬೋಧಪ್ರದ ಮಾತ್ರವಲ್ಲ ಉತ್ಕೃಷ್ಟ ವ್ಯಾಕರಣ ದರ್ಜೆಯವುಗಳೂ ಆಗಿವೆ. ಪೂರ್ಣ ವಿರಾಮ, ಭಾಷಾ ನುಡಿಗಟ್ಟಿನ ಅಭಿವ್ಯಕ್ತಿಗಳು, ಸಾಂಕೇತಿಕ ಭಾಷೆ, ಮತ್ತು ಪದಪ್ರಯೋಗದ ಯೋಗ್ಯ ಉಪಯೋಗವನ್ನು ಉದಾಹರಿಸಲು ನಾನು ಅವನ್ನು ಉಪಯೋಗಿಸುತ್ತಿದ್ದೇನೆ. ಹೊಸ ಶಬ್ದಗಳನ್ನು ಕಲಿಯಲು ವಾಚಕನಿಗೆ ದೊರೆಯುವ ಸಂದರ್ಭವು, ಸಾಧಾರಣ ವಾರ್ತಾಪತ್ರಿಕೆಗಳಿಗಿಂತ ಖಂಡಿತವಾಗಿಯೂ ಪಂಥಾಹ್ವಾನಕಾರಿ, ಆದರೂ ಚೈತನ್ಯಕರ ಬದಲಾವಣೆಯಾಗಿದೆ. ಎಚ್ಚರ! ದ ಸಾಫಲ್ಯವು ಅದರ ಪ್ರತಿ ಸಂಚಿಕೆಗೆ ಹಾಕಲ್ಪಡುವ ಏಕಾಗ್ರ ಪ್ರಯತ್ನದ ಗುಣಮಟ್ಟಕ್ಕೆ ಮತ್ತು ವಿವರಗಳಿಗೆ ಕೊಡಲ್ಪಡುವ ಗಮನಕ್ಕೆ ರುಜುವಾತನ್ನು ಕೊಡುತ್ತದೆ.”

ನಿಮಗೆ ಎಚ್ಚರ! ಪಡೆಯಲು ಮನಸ್ಸಿದ್ದರೆ, ದಯವಿಟ್ಟು ಒಡಗೂಡಿದ ಕೂಪನ್‌ ತುಂಬಿಸಿ ಅಂಚೆಯ ಮೂಲಕ ಕಳುಹಿಸಿರಿ.

ದಯವಿಟ್ಟು ನನಗೆ ಒಂದು ವರ್ಷದ ಎಚ್ಚರ! ಚಂದಾ ಕಳುಹಿಸಿರಿ. ರೂ. 30 ನ್ನು ಜತೆಗೂಡಿಸಿದ್ದೇನೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ