ದೇವರು ಇದನ್ನು ಅನುಮತಿಸುವುದೇಕೆ?
ದುರ್ವಾರ್ತೆಗಳು ಜೀವಿತದ ಒಂದು ನಿಜತ್ವ, ಆದರೆ ಅವು ಅಷ್ಟು ಹೆಚ್ಚಾಗಿ ಹಬ್ಬಿರುವುದೇಕೆ? ಇಷ್ಟು ಹೆಚ್ಚು ದುಷ್ಟತನವು ಇಲ್ಲಿರುವುದೇಕೆ? ಅದರ ಅಸ್ತಿತ್ವವು ಒಂದು ಪ್ರೀತಿಯುಳ್ಳ ದೇವರಲ್ಲಿ ನಂಬಿಕೆಯನ್ನು ಸರಿಹೊಂದಿಸುವಂತೆ ಮಾಡುತ್ತದೋ? ದುಷ್ಟತನವು ಎಂದಾದರೂ ಅಂತ್ಯಗೊಳ್ಳುವುದೋ?
ಇವುಗಳ ಮತ್ತು ಇತರ ಪ್ರಾಮುಖ್ಯ ಪ್ರಶ್ನೆಗಳ ಉತ್ತರಗಳು ಬೈಬಲ್ನಲ್ಲಿ ಕಂಡುಬರುತ್ತವೆ. ಆ ಉತ್ತರಗಳು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಒಳಗೂಡಿಸುತ್ತವೆ. ಅವು ನಿಮ್ಮ ಸಂತೋಷವನ್ನು ಒಳಗೊಳ್ಳುತ್ತವೆ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವು ಬೈಬಲಿನ ಉತ್ತರಗಳಿಗೆ ನಿಮ್ಮನ್ನು ನಡಿಸುವ ಮೂಲಕ ನಿಮಗೆ ನಿರೀಕ್ಷೆಯನ್ನು ಕೊಡುವುದು.
ಈ ಪುಸ್ತಕದ 256 ಪುಟಗಳು 150 ಕ್ಕಿಂತಲೂ ಹೆಚ್ಚು ಕಲಿಸುವ ಚಿತ್ರಗಳಿಂದ ತುಂಬಿರುತ್ತವೆ, ಅವುಗಳಲ್ಲಿ ಹೆಚ್ಚಿನವು ಸುಂದರವಾದ ವರ್ಣಚಿತ್ರಗಳು. ಈಗಲೇ ಆರ್ಡರ್ ಮಾಡಿರಿ ಕೇವಲ ರೂ. 20ಕ್ಕೆ.
ದಯವಿಟ್ಟು, ಅಂಚೆವೆಚ್ಚ ಸಹಿತ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ 256-ಪುಟದ ಪುಸ್ತಕವನ್ನು ಕಳುಹಿಸಿರಿ. ರೂ.20ನ್ನು ಜತೆಗೂಡಿಸಿದ್ದೇನೆ
[ಪುಟ 31 ರಲ್ಲಿರುವ ಚಿತ್ರ ಕೃಪೆ]
U.S. Army