ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w90 3/1 ಪು. 32
  • ನೆನಪಿಸಬೇಕಾದ ಒಂದು ಘಟನೆ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೆನಪಿಸಬೇಕಾದ ಒಂದು ಘಟನೆ!
  • ಕಾವಲಿನಬುರುಜು—1990
ಕಾವಲಿನಬುರುಜು—1990
w90 3/1 ಪು. 32

ನೆನಪಿಸಬೇಕಾದ ಒಂದು ಘಟನೆ!

ಅದು ನೈಸಾನ್‌ 14, ಸಾ.ಶ. 33 ನೆಯ ವರ್ಷ.

ಯೇಸು ದ್ರಾಕ್ಷಾರಸ ಪಾತ್ರೆಯನ್ನು ಮತ್ತು ಹುಳಿಯಿಲ್ಲದ ರೊಟ್ಟಿಯನ್ನು ತನ್ನ ಅಪೋಸ್ತಲರಿಗೆ ಹಂಚುತ್ತಿದ್ದನು. ಅವನ ಆಜ್ನೆ: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.”—ಲೂಕ 22:19.

ಆದುದರಿಂದ ಯೆಹೋವನ ಸಾಕ್ಷಿಗಳು ವರ್ಷಕ್ಕೊಮ್ಮೆ ಆ ಹೇಳಿಕೆಯನ್ನು ಮಾಡಿದ ರಾತ್ರಿಯಲ್ಲಿ ಅವನು ಆಜ್ನೆಯಿತ್ತ ಪ್ರಕಾರ ಯೇಸುವಿನ ಮರಣದ ಜ್ಞಾಪಕಾಚರಣೆಯನ್ನು ಮಾಡಲು ಲೋಕವ್ಯಾಪಕವಾಗಿ ಒಟ್ಟುಸೇರುತ್ತಾರೆ. ಈ ವರ್ಷ ನೈಸಾನ್‌ 14, ಎಪ್ರಿಲ್‌ 10 ರ ಮಂಗಳವಾರ ಸೂರ್ಯಾಸ್ತಮಾನದಿಂದ ಆರಂಭಿಸುತ್ತದೆ. ಆ ಮಂಗಳವಾರ ಸಾಯಂಕಾಲ ಈ ಜ್ಞಾಪಕಾಚರಣೆಯ ಕೂಟದಲ್ಲಿ ನಮ್ಮೊಂದಿಗೆ ಜತೆಗೂಡಿ ಬರುವಂತೆ ನಿಮ್ಮನ್ನು ಸಾದರದಿಂದ ಆಮಂತ್ರಿಸಲಾಗಿದೆ. ಸ್ಥಳೀಕವಾಗಿ ಯೆಹೋವನ ಸಾಕ್ಷಿಗಳೊಂದಿಗೆ ಸರಿಯಾದ. ಕೂಟದ ಸ್ಥಳ ಮತ್ತು ಸಮಯಕ್ಕಾಗಿ ಕೇಳಿರಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ