ಪ್ರಕಾಶಕರ ಪುಟ
“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
ಚಿತ್ರ ಮಾನ್ಯತೆಗಳು:
◼ ಪುಟ 16: © COMSTOCK Images/age fotostock
◼ ಪುಟ 154: Mixa/age fotostock
◼ ಪುಟ 231: © bilderlounge/Tips RF/age fotostock
ಈ ಪ್ರಕಾಶನ ಮಾರಾಟಕ್ಕಾಗಿ ಇಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನು ಹೊರತರಲಾಗಿದೆ.
ಕಾಣಿಕೆಗಳನ್ನು ಕಳುಹಿಸಲು ದಯವಿಟ್ಟು www.jw.org ಭೇಟಿಮಾಡಿ.
ಹೀಬ್ರು ಶಾಸ್ತ್ರಗಳಿಂದ ಉಲ್ಲೇಖಿಸಲಾಗಿರುವ ವಚನಗಳು ಸತ್ಯವೇದವು ಬೈಬಲಿನಿಂದಾಗಿವೆ ಮತ್ತು ಗ್ರೀಕ್ ಶಾಸ್ತ್ರಗಳಿಂದ ಉಲ್ಲೇಖಿಸಲಾಗಿರುವ ವಚನಗಳು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಬೈಬಲಿನಿಂದಾಗಿವೆ. ಬೇರೆ ಭಾಷಾಂತರಗಳಿಂದ ತೆಗೆದಿರುವಲ್ಲಿ ಅದನ್ನು ವಚನದ ಪಕ್ಕದಲ್ಲಿ ಸೂಚಿಸಲಾಗಿದೆ. ಬೈಬಲಿನ ಕೆಲವು ಉಲ್ಲೇಖಗಳಲ್ಲಿ ಒತ್ತುನೀಡಲಿಕ್ಕಾಗಿ ಪದಗಳನ್ನು ಓರೆ ಅಕ್ಷರಗಳಲ್ಲಿ ಕೊಡಲಾಗಿದೆ.
ಡಿಸಂಬರ್ 2016ರ ಮುದ್ರಣ
Kannada (lv-KA)
© 2009, 2014
Watch Tower Bible and Tract Society of Pennsylvania