ಪರಿವಿಡಿ
ಪುಟ
5 ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ಸುಸ್ವಾಗತ
9 ದೇವರ ವಾಕ್ಯದಲ್ಲಿ ಆನಂದವನ್ನು ಪಡೆದುಕೊಳ್ಳಿರಿ
13 “ನೀವು ಕಿವಿಗೊಡುವ ವಿಧಕ್ಕೆ ಗಮನ ಕೊಡಿರಿ”
17 ನೀವು ನಿಮ್ಮ ಜ್ಞಾಪಕಶಕ್ತಿಯನ್ನು ಉತ್ತಮಗೊಳಿಸಿಕೊಳ್ಳಬಲ್ಲಿರಿ
21 ವಾಚನದಲ್ಲಿ ಶ್ರದ್ಧೆಯಿಂದ ನಿಮ್ಮನ್ನೇ ನಿರತರಾಗಿಸಿಕೊಳ್ಳಿ
39 ಭಾಷಣದ ಹೊರಮೇರೆಯನ್ನು ತಯಾರಿಸುವುದು
43 ಶಾಲೆಗಾಗಿ ವಿದ್ಯಾರ್ಥಿ ಭಾಷಣಗಳನ್ನು ತಯಾರಿಸುವುದು
47 ಸಭೆಗಾಗಿ ಭಾಷಣಗಳನ್ನು ತಯಾರಿಸುವುದು
52 ಸಾರ್ವಜನಿಕರಿಗಾಗಿ ಕೊಡುವ ಭಾಷಣಗಳನ್ನು ತಯಾರಿಸುವುದು
56 ಬೋಧಕರಾಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿರಿ
62 ಸಂಭಾಷಣಾ ಕೌಶಲಗಳನ್ನು ಉತ್ತಮಗೊಳಿಸುವ ವಿಧ
66 ನೀವು ಉತ್ತರ ಕೊಡಬೇಕಾದ ರೀತಿಯನ್ನು ತಿಳಿದುಕೊಳ್ಳಿರಿ
74 ಪ್ರಗತಿಪರರಾಗಿರಿ—ಅಭಿವೃದ್ಧಿಮಾಡಿರಿ
82 ಬೇರೆ ಬೇರೆ ಸನ್ನಿವೇಶಗಳನ್ನು ಉಪಯೋಗಿಸಿರಿ
ಪ್ರಗತಿಯನ್ನು ಮಾಡುವ ವಿಧ
ಪುಟ ಪಾಠ
86 2 ಪದಗಳನ್ನು ಸ್ಪಷ್ಟವಾಗಿ ಆಡುವುದು
93 4 ನಿರರ್ಗಳವಾಗಿ ಭಾಷಣ ನೀಡುವುದು
97 5 ಸೂಕ್ತವಾದಲ್ಲಿ ನಿಲ್ಲಿಸಿ ಮಾತಾಡುವುದು
105 7 ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದು
107 8 ಸೂಕ್ತವಾದ ಧ್ವನಿ
111 9 ಧ್ವನಿಯ ಏರಿಳಿತ
115 10 ಉತ್ಸಾಹ
118 11 ಹಾರ್ದಿಕತೆ ಮತ್ತು ಭಾವಪೂರ್ಣತೆ
121 12 ಭಾವಾಭಿನಯಗಳು ಮತ್ತು ಮುಖಭಾವಗಳು
124 13 ದೃಷ್ಟಿ ಸಂಪರ್ಕ
128 14 ಸ್ವಾಭಾವಿಕತೆ
135 16 ಸಮಚಿತ್ತತೆ
143 18 ಉತ್ತರ ಕೊಡುವಾಗ ಬೈಬಲಿನ ಉಪಯೋಗ
145 19 ಬೈಬಲನ್ನು ಉಪಯೋಗಿಸಲು ಪ್ರೋತ್ಸಾಹಿಸುವುದು
147 20 ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು
150 21 ಶಾಸ್ತ್ರವಚನಗಳನ್ನು ಸರಿಯಾದ ಒತ್ತುನೀಡಿ ಓದುವುದು
153 22 ಶಾಸ್ತ್ರವಚನಗಳನ್ನು ಸರಿಯಾಗಿ ಅನ್ವಯಿಸುವುದು
157 23 ಪ್ರಾಯೋಗಿಕ ಮೌಲ್ಯವನ್ನು ಸ್ಪಷ್ಟಪಡಿಸುವುದು
160 24 ಪದಗಳ ಆಯ್ಕೆ
170 26 ಭಾಷಣದ ವಿಷಯಭಾಗವನ್ನು ತರ್ಕಬದ್ಧವಾಗಿ ವಿಕಸಿಸುವುದು
179 28 ಸಂಭಾಷಣಾ ರೀತಿ
181 29 ಸ್ವರದ ಗುಣಮಟ್ಟ
186 30 ಇತರರಲ್ಲಿ ಆಸಕ್ತಿಯನ್ನು ತೋರಿಸುವುದು
190 31 ಇತರರಿಗೆ ತೋರಿಸಲ್ಪಡುವ ಗೌರವ
194 32 ನಿಶ್ಚಿತಾಭಿಪ್ರಾಯದಿಂದ ಮಾತಾಡುವುದು
197 33 ಸಮಯೋಚಿತ ಜಾಣ್ಮೆ ಮತ್ತು ದೃಢತೆ
202 34 ಆತ್ಮೋನ್ನತಿ ಮಾಡುವುದು ಮತ್ತು ಸಕಾರಾತ್ಮಕವಾಗಿ ಮಾತಾಡುವುದು
206 35 ಒತ್ತಿಹೇಳಲಿಕ್ಕಾಗಿ ಪುನರಾವರ್ತಿಸುವುದು
209 36 ಮುಖ್ಯ ವಿಷಯವನ್ನು ವಿಕಸಿಸುವುದು
212 37 ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡುವುದು
215 38 ಆಸಕ್ತಿಯನ್ನು ಕೆರಳಿಸುವಂಥ ಪೀಠಿಕೆ
230 42 ಸಭಿಕರಿಗೆ ಬೋಧಪ್ರದವಾದ ವಿಷಯ
236 44 ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು
240 45 ಬೋಧಿಸಲು ಸಹಾಯಕವಾಗಿರುವ ದೃಷ್ಟಾಂತಗಳು/ಉದಾಹರಣೆಗಳು
244 46 ಚಿರಪರಿಚಿತ ಸನ್ನಿವೇಶಗಳ ಮೇಲಾಧಾರಿತ ದೃಷ್ಟಾಂತಗಳು
247 47 ದೃಶ್ಯ ಸಾಧನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು
251 48 ತರ್ಕಸಮ್ಮತವಾಗಿ ಮಾತಾಡುವ ರೀತಿ
255 49 ಬಲವಾದ ವಾದಸರಣಿಗಳನ್ನು ನೀಡುವುದು
258 50 ಹೃದಯವನ್ನು ತಲಪಲು ಪ್ರಯತ್ನಿಸುವುದು
263 51 ನಿಷ್ಕೃಷ್ಟವಾದ ಸಮಯ ಸಾಂಗತ್ಯ, ಉಚಿತ ಪ್ರಮಾಣದಲ್ಲಿ
265 52 ಪರಿಣಾಮಕಾರಿಯಾದ ಹುರಿದುಂಬಿಸುವಿಕೆ
268 53 ಸಭಿಕರನ್ನು ಪ್ರೋತ್ಸಾಹಿಸಿ ಬಲಪಡಿಸುವುದು
282 ಶಾಲಾ ಮೇಲ್ವಿಚಾರಕರಿಗಾಗಿ ಮಾರ್ಗದರ್ಶನಗಳು
286 ವಿಷಯಸೂಚಿ