ಪುಟ ಎರಡು
ನಮ್ಮ ವಾಯುಮಂಡಲವನ್ನು ಸಂರಕ್ಷಿಸಸಾಧ್ಯವಿದೆಯೆ? 3-11
ಮಲಿನಕಾರಕ ವಸ್ತುಗಳು ಮೇಲಿನ ವಾಯುಮಂಡಲದ ಓಜೋನಿನ ರಕ್ಷಾ ಕವಚದಲ್ಲಿ ರಂಧ್ರಗಳನ್ನು ಮಾಡಿವೆ. ಭೂಮಿಯ ಉಷ್ಣಾಂಶಗಳ ಕಾವೇರುವಿಕೆಗೆ ಸಹ ಮಾಲಿನ್ಯವು ಕಾರಣವೆಂದೆಣಿಸಲ್ಪಟ್ಟಿದೆ. ನಮ್ಮ ವಾಯುಮಂಡಲವು ಹೇಗೆ ಸಂರಕ್ಷಿಸಲ್ಪಡುವುದೆಂಬುದನ್ನು ಕಲಿಯಿರಿ.
ರುಆಂಡದ ದುರಂತದ ಆಹುತಿಗಳ ಆರೈಕೆ ಮಾಡುವುದು 12
ರುಆಂಡದ ಆಶ್ರಿತರಿಗೆ ಯೆಹೋವನ ಸಾಕ್ಷಿಗಳು ಹೇಗೆ ಪರಿಹಾರವನ್ನು ಒದಗಿಸಿದ್ದಾರೆ ಎಂಬುದನ್ನು ಓದಿರಿ.
ಅಂಚೆಯ ತಲೆಚೀಟಿ (ಸ್ಟ್ಯಾಂಪ್)ಗಳ ಸಂಗ್ರಹಣ—ಮಗ್ನಗೊಳಿಸುವ ಹವ್ಯಾಸ ಮತ್ತು ದೊಡ್ಡ ವ್ಯಾಪಾರ 18
ಲಕ್ಷಾಂತರ ಜನರು ಅಂಚೆಯ ಚೀಟಿಗಳನ್ನು ಸಂಗ್ರಹಿಸುತ್ತಾರೆ, ಆದರೆ ಆದರೆ ವಿವಿಧ ಕಾರಣಗಳಿಗಾಗಿ. ಈ ಹವ್ಯಾಸವು ಜನರಿಗೆ ಏಕೆ ಆಕರ್ಷಕವಾದದ್ದಾಗಿದೆ?
[ಪುಟ 3 ರಲ್ಲಿರುವ ಚಿತ್ರ ಕೃಪೆ]
Jerden Bouman/Sipa Press