ಪುಟ ಎರಡು
ಒಂಟಿತನ ಅದರ ಕುರಿತು ನೀವು ಮಾಡಬಲ್ಲ ಸಂಗತಿ 3-11
ನಿಮ್ಮಷ್ಟಕ್ಕೆ ನೀವೇ ಪರಿಹಾರವನ್ನು ಕಂಡುಕೊಳ್ಳಬೇಕಾದ ಒಂದು ಸಮಸ್ಯೆ ಇದಾಗಿದೆ. ಅನೇಕ ಪರಿಹಾರ ಮಾರ್ಗಗಳು ಅಲ್ಲಿವೆ. ಅವುಗಳಲ್ಲಿ ಒಂದು ಒಂಟಿತನದ ವಿರುದ್ಧ ಹೋರಾಟವನ್ನು ನೀವು ಜಯಿಸುವಂತೆ ನಿಶ್ಚಯವಾಗಿಯೂ ನಿಮಗೆ ಸಹಾಯಮಾಡುವುದು.
ತಾಯಿಯ ಹಾಲಿನ ಪರವಾದ ಪ್ರಮಾಣ 12
ಅತ್ಯುತ್ತಮ ಆಹಾರ—ರೋಗದ ವಿರುದ್ಧ ಕಾದಾಡುತ್ತದೆ, ಸುಲಭವಾಗಿಯೆ ದೊರಕುತ್ತದೆ, ಮತ್ತು ಖರ್ಚಿಲ್ಲದ್ದೂ ಆಗಿದೆ.
“ಓ ಯೆಹೋವನೇ, ನನ್ನ ಎಳೆಯ ಹುಡುಗಿಯನ್ನು ನಂಬಿಗಸ್ತಳಾಗಿ ಇಡು!” 23
ತಾಯಿಯೊಬ್ಬಳು ಅವಳ ಮಗಳಿಗಾಗಿ ಮಾಡಿದ ಪ್ರಾರ್ಥನೆಯು ಉತ್ತರಿಸಲ್ಪಟ್ಟ ವಿಧ.