ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 10/8 ಪು. 2
  • ಪುಟ ಎರಡು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪುಟ ಎರಡು
  • ಎಚ್ಚರ!—1991
ಎಚ್ಚರ!—1991
g91 10/8 ಪು. 2

ಪುಟ ಎರಡು

ರಕ್ತ ವಿಕ್ರಯ ದೊಡ್ಡ ವ್ಯಾಪಾರ

ಈ ಗೀಗಲೇ ನಾವೆಲ್ಲರೂ ಅವುಗಳ ಕೈಗಾರಿಕೆಯ ಉದ್ದೀಪಕವಾದ ಮೂಲಸಂಪತ್ತನ್ನು ಉತ್ಪಾದಿಸುವುದರಲ್ಲಿ ಕಾರ್ಯಮಗ್ನರಾಗಿದ್ದೇವೆ. ಅವುಗಳಿಗೆ ಬೇಕಾದದ್ದನ್ನು ನೀವು ಮಾಡುತ್ತಿದ್ದೀರಿ. “ಅವುಗಳು” ಅಂದರೆ ಯಾರು? ರಕ್ತ ನಿಧಿಗಳು ಮತ್ತು ರಕ್ತ ದ್ರವಗಳ ಸಂಗ್ರಹ ಕೇಂದ್ರಗಳೇ.

ರಕ್ತ ಕೈಗಾರಿಕೆಯು ಜೀವಗಳನ್ನು ರಕ್ಷಿಸಲು ಮಾತ್ರವೇ ಬಯಸುತ್ತದೆ ಎಂದು ಹೆಚ್ಚಿನ ಜನರ ನಂಬಿಕೆ. ಆದರೆ ರಕ್ತ ಲೇವಾದೇವಿಯು ಕೇವಲ ಇನ್ನೊಂದು ದೊಡ್ಡ ವ್ಯಾಪಾರವೆಂದು ದೂರುತ್ತಿರುವ ಠೀಕಾಕಾರರ ಮೇಳ ಗೀತವು ಹೆಚ್ಚುತ್ತಾ ಇದೆ. ಹೀಗೆ, ವಸ್ತುತಃ, ರಕ್ತಕಣಗಳು ಹಣವಾಗಿ ಪರಿಣಮಿಸುತ್ತವೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ