ಡಿಸೆಂಬರ್ ನಾವು ಪುನಃ ಪುನಃ ಭೇಟಿಮಾಡಬೇಕು ನಾವು ಭಿನ್ನರಾಗಿದ್ದೇವೆಂಬುದನ್ನು ಅವರು ನೋಡಬಲ್ಲರು ಡಿಸೆಂಬರ್‌ಗಾಗಿ ಸೇವಾ ಕೂಟಗಳು ಪ್ರಕಟನೆಗಳು ಸಭಾ ಪುಸ್ತಕ ಅಭ್ಯಾಸ ಆಗಸ್ಟ್ ಸೇವಾ ವರದಿ ಯೆಹೋವನ ಸೇವೆಯ ಸುತ್ತಲೂ ನಿಮ್ಮ ಜೀವಿತವನ್ನು ಕಟ್ಟಿರಿ ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ 1999ರ ದೇವಪ್ರಭುತ್ವ ಶುಶ್ರೂಷಾ ಶಾಲೆಯ ಕಾರ್ಯಕ್ರಮದಿಂದ ಪ್ರಯೋಜನವನ್ನು ಪಡೆದುಕೊಳ್ಳಿರಿ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲನ್ನು ನೀಡುವುದು ಮುಂದಾಳತ್ವವನ್ನು ವಹಿಸುವ ಮೇಲ್ವಿಚಾರಕರು—ಕಾವಲಿನಬುರುಜು ಪತ್ರಿಕೆಯ ಅಭ್ಯಾಸ ಸಂಚಾಲಕ ಒಟ್ಟು 20,390 ಮಂದಿ ಪ್ರಚಾರಕರು ವರದಿಯನ್ನು ನೀಡುವ ಮೂಲಕ, ಭಾರತವು 1998ರ ಆಗಸ್ಟ್ ತಿಂಗಳಿನಲ್ಲಿ ಪ್ರಥಮ ಬಾರಿಗೆ 20,000ವನ್ನು ಮೀರಿತು. ಇದು ಹಿಂದೆಂದಿಗಿಂತಲೂ ದೊಡ್ಡ ಸಂಖ್ಯೆಯಾಗಿದೆ ಮತ್ತು ನಮ್ಮ ಚಟುವಟಿಕೆಗಳ ಮೇಲೆ ಯೆಹೋವನ ಆಶೀರ್ವಾದಗಳ ಸುರಿಮಳೆಯ ರುಜುವಾತಾಗಿದೆ.