ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

d “ಅರ್ಥಮಾಡಿಕೊಳ್ಳಲು ಕಷ್ಟ” ಎಂಬಂತೆ ತೋರುವ ವಿಷಯಗಳೂ ಬೈಬಲ್‌ನಲ್ಲಿವೆ. ಅವುಗಳಲ್ಲಿ ಪೌಲನ ಕೆಲವು ಬರಹಗಳು ಸೇರಿವೆ. ಎಲ್ಲಾ ಬೈಬಲ್‌ ಬರಹಗಾರರು ಪವಿತ್ರಾತ್ಮದಿಂದ ಪ್ರೇರಣೆ ಹೊಂದಿದ್ದರು. ಇಂದು ಸಹ ನಿಜ ಕ್ರೈಸ್ತರಿಗೆ ಬೈಬಲ್‌ನಲ್ಲಿರುವುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತಿರುವುದು ಅದೇ ದೇವರಾತ್ಮ. ಇದರಲ್ಲಿ ‘ದೇವರ ಅಗಾಧವಾದ ವಿಷಯಗಳನ್ನು’ ಅರ್ಥ ಮಾಡಿಕೊಳ್ಳುವುದೂ ಸೇರಿದೆ.—2 ಪೇತ್ರ 3:16, 17; 1 ಕೊರಿಂ. 2:10.

ಕನ್ನಡ ಪ್ರಕಾಶನಗಳು (1987-2026)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2026 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ