ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

e ಬೇರೆಬೇರೆ ದೇಶಗಳಿಂದ ಬಂದ ವರದಿ ತಿಳಿಸುವಂತೆ ಮಕ್ಕಳನ್ನು ಅಥವಾ ಸಂಗಾತಿಯನ್ನು ಬಿಟ್ಟು ಕೆಲಸಕ್ಕೆಂದು ವಿದೇಶಗಳಿಗೆ ಹೋಗಿರುವುದು ಗಂಭೀರ ಸಮಸ್ಯೆಗಳನ್ನು ತಂದೊಡ್ಡಿದೆ. ದಂಪತಿಯಲ್ಲಿ ಒಬ್ಬರು ಅಥವಾ ಇಬ್ಬರೂ ವ್ಯಭಿಚಾರಗೈದಿದ್ದಾರೆ. ಸಲಿಂಗಕಾಮದಲ್ಲಿ, ಅಗಮ್ಯಗಮನದಲ್ಲಿ ಒಳಗೂಡಿದ್ದಾರೆ. ಮಕ್ಕಳ ವಿಷಯದಲ್ಲಿಯಾದರೋ ಅವರ ವರ್ತನೆಯಲ್ಲಿ ಬದಲಾವಣೆ, ಓದಿನಲ್ಲಿ ಹಿಂದೆ, ಸಿಟ್ಟು, ಚಿಂತೆ-ಕಳವಳ, ಖಿನ್ನತೆ, ಆತ್ಮಹತ್ಯೆಯ ಯೋಚನೆಯೂ ಕಂಡುಬಂದಿದೆ.

ಕನ್ನಡ ಪ್ರಕಾಶನಗಳು (1987-2026)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2026 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ