ಪಾದಟಿಪ್ಪಣಿ
b “ಸಹಭಾಗಿ ಯಜ್ಞ” ಎಂಬ ಪದವನ್ನು ಕನ್ನಡ ಬೈಬಲಿನಲ್ಲಿ “ಸಮಾಧಾನ ಯಜ್ಞ” ಎಂದು ಭಾಷಾಂತರಿಸಲಾಗಿದೆ. ಇಲ್ಲಿ “ಸಮಾಧಾನ”ಕ್ಕಾಗಿರುವ ಹೀಬ್ರು ಪದವು ಬಹುವಚನದಲ್ಲಿದೆ, ಮತ್ತು ಇದು ಅಂಥ ಯಜ್ಞಗಳಲ್ಲಿ ಪಾಲ್ಗೊಳ್ಳುವುದು ದೇವರೊಂದಿಗೂ ಜೊತೆ ಆರಾಧಕರೊಂದಿಗೂ ಸಮಾಧಾನದಲ್ಲಿ ಫಲಿಸುತ್ತದೆ ಎಂಬದನ್ನು ಸೂಚಿಸುತ್ತದೆ.