ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

a ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಇನ್‌ಸೈಟ್‌ ಆನ್‌ ದ ಸ್ರಿಪ್ಚರ್ಸ್‌ ವಿವರಿಸುವುದು: “ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವಂತೆ, ‘ದೋಷಪರಿಹಾರದ’ ಮೂಲ ಅರ್ಥ, ‘ಮುಚ್ಚು’ ಅಥವಾ ‘ವಿನಿಮಯಮಾಡು’ ಎಂದಾಗಿದೆ. ಒಂದು ವಸ್ತುವಿನ ವಿನಿಮಯದಲ್ಲಿ ಕೊಡಲಾಗುವ ಅಥವಾ ಅದನ್ನು ‘ಮುಚ್ಚಲಿಕ್ಕಾಗಿ’ ಕೊಡಲಾಗುವ ವಸ್ತು, ಅದರ ಪ್ರತಿರೂಪವಾಗಿರಬೇಕು. . . . ಆದಾಮನು ಏನನ್ನು ಕಳಕೊಂಡನೊ ಅದಕ್ಕೆ ಸರಿಯಾದ ಪ್ರಾಯಶ್ಚಿತ್ತವನ್ನು ಮಾಡಲಿಕ್ಕಾಗಿ, ಕರಾರುವಾಕ್ಕಾಗಿ ಒಂದು ಪರಿಪೂರ್ಣ ಮಾನವ ಜೀವದ ಮೌಲ್ಯವುಳ್ಳ ದೋಷಪರಿಹಾರಕ ಯಜ್ಞವು ಕೊಡಲ್ಪಡಬೇಕಾಗಿತ್ತು.”

ಕನ್ನಡ ಪ್ರಕಾಶನಗಳು (1987-2026)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2026 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ