ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

c  ಯೆರೂಸಲೇಮಿನ ಮೇಲೆ ರೋಮನ್‌ ಸೇನೆಯ ಆರಂಭಿಕ ದಾಳಿ (ಸಾ.ಶ. 66) ಮತ್ತು ಅದರ ನಾಶನದ ನಡುವಿನ ವಿಕಸನಗಳ ಕುರಿತು ಜೊಸೀಫಸ್‌ ಬರೆಯುವುದು: “ರಾತ್ರಿಯಲ್ಲಿ ಒಂದು ವಿಧ್ವಂಸಕಾರೀ ಬಿರುಗಾಳಿ ಎದಿತ್ದು; ಚಂಡಮಾರುತವು ಅತ್ಯುಗ್ರಗೊಂಡಿತು, ಧಾರಾಕಾರವಾಗಿ ಮಳೆಯು ಸುರಿಯಿತು, ಮಿಂಚು ಸತತವಾಗಿ ಹೊಳೆಯಿತು, ಸಿಡಿಲುಹೊಡೆತಗಳು ಭಯಹುಟ್ಟಿಸಿದವು, ಭೂಮಿಯು ಕಿವುಡುಗೊಳಿಸುವ ಘರ್ಜನೆಗಳಿಂದ ಕಂಪಿಸಿತು. ವಿಷಯಗಳ ಇಡೀ ರೂಪಚೌಕಟ್ಟಿನ ಈ ಕುಸಿತದಿಂದ ಸರಳವಾಗಿ ಮಾನವ ಕುಲದ ಮೇಲೆ ಆಪತ್ತು ಮುನ್‌ಚಿತ್ರಿಸಲ್ಪಟ್ಟಿತು, ಮತ್ತು ಈ ಕೆಟ್ಟ ಘಟನೆಗಳು ಸರಿಹೋಲಿಕೆಯಿಲ್ಲದ ವಿನಾಶದ ಮುನ್ನೆಚ್ಚರಿಕೆಯಾಗಿತ್ತೆಂಬುದನ್ನು ಯಾರೊಬ್ಬನೂ ಸಂದೇಹಿಸಲು ಸಾಧ್ಯವಿರಲಿಲ್ಲ.”

ಕನ್ನಡ ಪ್ರಕಾಶನಗಳು (1987-2026)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2026 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ