ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

e ಲೂಕ 21:24ರ ಅನಂತರ ಲೂಕನ ವೃತ್ತಾಂತದಲ್ಲಿ ಒತ್ತಿನಲ್ಲಿ ಒಂದು ಬದಲಾವಣೆಯನ್ನು ಅನೇಕರು ಕಾಣುತ್ತಾರೆ. ಡಾ. ಲಿಯನ್‌ ಮೋರಿಸ್‌ ಗಮನಿಸುವುದು: “ಯೇಸು ಅನ್ಯಜನಗಳ ಕಾಲಗಳ ಕುರಿತು ಮಾತಾಡಲು ತೊಡಗುತ್ತಾನೆ. . . . ಹೆಚ್ಚಿನ ವಿದ್ವಾಂಸರ ಅಭಿಪ್ರಾಯದಲ್ಲಿ ಗಮನವು ಈಗ ಮನುಷ್ಯ ಕುಮಾರನ ಬರೋಣದೆಡೆಗೆ ಚಲಿಸುತ್ತದೆ.” ಪ್ರೊಫೆಸರ್‌ ಆರ್‌. ಗಿನ್ಸ್‌ ಬರೆಯುವುದು: “ಮನುಷ್ಯ ಕುಮಾರನ ಬರೋಣ—(ಮತ್ತಾ. 24:29-31; ಮಾರ್ಕ 13:24-27). ‘ಅನ್ಯಜನಗಳ ಕಾಲಗಳ’ದ ತಿಳಿಸುವಿಕೆಯು ಈ ಮುಖ್ಯ ವಿಷಯಕ್ಕೆ ಒಂದು ಪೀಠಿಕೆಯನ್ನು ಒದಗಿಸುತ್ತದೆ; [ಲೂಕನ] ನಿರೂಪಣೆಯು ಈಗ ಯೆರೂಸಲೇಮಿನ ಧ್ವಂಸದ ಆಚೇಕಡೆ ಮುಂದಣ ಭವಿಷ್ಯಕ್ಕೆ ಒಯ್ಯಲ್ಪಟ್ಟಿದೆ.”

ಕನ್ನಡ ಪ್ರಕಾಶನಗಳು (1987-2026)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2026 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ