ಪಾದಟಿಪ್ಪಣಿ c ರಸಕರವಾಗಿ, ಕೇಳುವಂತೆ ಅಳುವುದು ಎಂಬುದಕ್ಕಿರುವ ಗ್ರೀಕ್ ಪದ (ಕ್ಲಾಯೊ) ವನ್ನು ಯೇಸು ಯೆರೂಸಲೇಮಿನ ನಾಶವನ್ನು ಮಂತಿಳಿಸಿದ ಸಂದರ್ಭದಲ್ಲಿ ಉಪಯೋಗಿಸಲಾಗಿದೆ. ಲೂಕನ ವೃತ್ತಾಂತ ಹೇಳುವುದು: “ತರುವಾಯ ಆತನು ಸಮೀಪಕ್ಕೆ ಬಂದಾಗ ಪಟ್ಟಣ(ಯೆರೂಸಲೇಮ್)ವನ್ನು ನೋಡಿ ಅತ್ತು” ಬಿಟ್ಟನು.—ಲೂಕ 19:41.