ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w23 ಆಗಸ್ಟ್‌ ಪು. 32
  • ಇದನ್ನೂ ನೋಡಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇದನ್ನೂ ನೋಡಿ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವನ ಅದ್ಭುತ ಗುಣಗಳನ್ನ ಹುಡುಕಿ
  • ಬೈಬಲಲ್ಲಿರೋ ರತ್ನಗಳನ್ನ ಹುಡುಕಿ ಪಾಲಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಇಂಡೆಕ್ಸ್‌ ಕುಟುಂಬಕ್ಕೆ ಪ್ರಯೋಜನವಾಗಬಲ್ಲ ವಿಧ
    1991 ನಮ್ಮ ರಾಜ್ಯದ ಸೇವೆ
  • ಯೆಹೋವ ನಿಜವಾಗಿಯೂ ಹೇಗಿದ್ದಾನೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಯೆಹೋವನ ಸಾಕ್ಷಿಗಳಾಗಿ ನಮ್ಮ ರಾಜ್ಯ ಶುಶ್ರೂಷೆಯನ್ನು ನೆರವೇರಿಸುವುದು
    1991 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
w23 ಆಗಸ್ಟ್‌ ಪು. 32

ಇದನ್ನೂ ನೋಡಿ!

ಯೆಹೋವನ ಅದ್ಭುತ ಗುಣಗಳನ್ನ ಹುಡುಕಿ

ಬೈಬಲನ್ನ ಓದಿ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ನಮ್ಮ ಹತ್ರ ಬೇರೆಬೇರೆ ಸಾಧನಗಳಿವೆ. ನಾವು ಬರೀ ಮಾಹಿತಿ ತಿಳ್ಕೊಳ್ಳೋಕೆ ಅದನ್ನ ಓದಬಾರದು. ಯೆಹೋವ ದೇವರ ಒಳ್ಳೇ ಗುಣಗಳ ಬಗ್ಗೆ ತಿಳ್ಕೊಳ್ಳೋದು ನಮ್ಮ ಗುರಿ ಆಗಿರಬೇಕು. ಆಗ್ಲೇ ನಮಗೆ ಯೆಹೋವನ ಮೇಲೆ ಪ್ರೀತಿ ಇನ್ನೂ ಜಾಸ್ತಿ ಆಗುತ್ತೆ. ಅದಕ್ಕೆ ನಾವು ಬೈಬಲ್‌ ಓದುವಾಗ ‘ಇದ್ರಿಂದ ನನಗೆ ಯೆಹೋವನ ಬಗ್ಗೆ ಏನು ಗೊತ್ತಾಗುತ್ತೆ?’ ಅಂತ ಕೇಳ್ಕೊಬೇಕು.

ಸಂಶೋಧನೆ ಮಾಡುವಾಗ ಯೆಹೋವ ದೇವರ ಮುಖ್ಯವಾಗಿರೋ 4 ಗುಣಗಳನ್ನ ಅಂದ್ರೆ ಪ್ರೀತಿ, ವಿವೇಕ, ನ್ಯಾಯ ಮತ್ತು ಶಕ್ತಿಯನ್ನ ಆತನು ಹೇಗೆಲ್ಲ ತೋರಿಸಿದ್ದಾನೆ ಅಂತ ಗಮನಿಸಿ. ಆತನಿಗೆ ಈ 4 ಗುಣ ಅಷ್ಟೇ ಅಲ್ಲ ಅದ್ಭುತವಾದ ಇನ್ನೂ ಬೇರೆಬೇರೆ ಗುಣಗಳಿವೆ. ಅದ್ರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋದು ಹೇಗೆ?

ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲಿ “ಯೆಹೋವ ದೇವರು” ಅನ್ನೋ ವಿಷಯದ ಕೆಳಗೆ “ಯೆಹೋವನ ಗುಣಗಳು” ಅನ್ನೋ ಭಾಗ ನೋಡಿ. ಆಮೇಲೆ ಬೈಬಲ್‌ ಓದುವಾಗ ಯೆಹೋವನ ಯಾವ್ಯಾವ ಗುಣಗಳ ಬಗ್ಗೆ ನೋಡ್ತಿರೋ ಅದ್ರ ಬಗ್ಗೆ ಸಂಶೋಧನೆ ಮಾಡಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ