ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮಾರ್ಚ್‌ ಪು. 14
  • ಯಾವಾಗ ಯೆಹೋವನ ಮೇಲೆ ಆತುಕೊಳ್ಳಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾವಾಗ ಯೆಹೋವನ ಮೇಲೆ ಆತುಕೊಳ್ಳಬೇಕು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • “ಯೆಹೋವನ ಮೇಲೆ ನಂಬಿಕೆ ಇಡಿ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಜೀವನಪೂರ್ತಿ “ಅವನ ಹೃದಯ ಸಂಪೂರ್ಣವಾಗಿ ಯೆಹೋವನ ಕಡೆ ಇತ್ತು”
    ಧೈರ್ಯ ತೋರಿಸಿ ದೇವರನ್ನ ಮೆಚ್ಚಿಸಿ
  • “ನಿಮ್ಮ ಪ್ರಯತ್ನಕ್ಕೆ ಫಲತಪ್ಪದು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮಾರ್ಚ್‌ ಪು. 14

ಬೈಬಲಿನಲ್ಲಿರುವ ನಿಧಿ

ಯಾವಾಗ ಯೆಹೋವನ ಮೇಲೆ ಆತುಕೊಳ್ಳಬೇಕು?

ಆಸ ದೊಡ್ಡ ಸೈನ್ಯವನ್ನ ಸೋಲಿಸಲು ಯೆಹೋವನ ಮೇಲೆ ಆತುಕೊಂಡ (2ಪೂರ್ವ 14:9-12; ಕಾವಲಿನಬುರುಜು21.03 ಪುಟ 5 ಪ್ಯಾರ 12)

ನಂತರ ಒಂದು ಚಿಕ್ಕ ಸೈನ್ಯವನ್ನ ಸೋಲಿಸಲು ಸಿರಿಯದ ಸಹಾಯ ಪಡೆದ (2ಪೂರ್ವ 16:1-3; ಕಾವಲಿನಬುರುಜು21.03 ಪುಟ 5 ಪ್ಯಾರ 13)

ಆಸ ಯಾವಾಗಲೂ ಯೆಹೋವನ ಮೇಲೆ ಆತುಕೊಳ್ಳಲಿಲ್ಲ, ಅದಕ್ಕೆ ಯೆಹೋವನಿಗೆ ಕೋಪ ಬಂತು (2ಪೂರ್ವ 16:7-9)

ಚಿತ್ರಗಳು: 1. ಒಬ್ಬ ಯುವಕ ದೀಕ್ಷಾಸ್ನಾನ ತೆಗೆದುಕೊಳ್ಳುತ್ತಿದ್ದಾನೆ. 2. ಅದೇ ಯುವಕ ಟಿವಿ ಮುಂದೆ ಕೂತು ಯಾವ ಕಾರ್ಯಕ್ರಮ ನೋಡಬೇಕು ಅಂತ ಯೋಚಿಸುತ್ತಿದ್ದಾನೆ.

ಜೀವನದಲ್ಲಿ ನಾವು ದೊಡ್ಡ ನಿರ್ಣಯಗಳನ್ನ ಮಾಡುವಾಗ ಯೆಹೋವನ ಮೇಲೆ ಆತುಕೊಳ್ಳುತ್ತೀವಿ. ಆದರೆ ಚಿಕ್ಕಚಿಕ್ಕ ತೀರ್ಮಾನಗಳನ್ನ ಮಾಡುವಾಗ್ಲೂ ಹಾಗೇ ಮಾಡ್ತೀವಾ? ನಾವೇನೇ ಮಾಡಿದ್ರೂ ಯೆಹೋವನ ಮೇಲೆ ಆತುಕೊಳ್ಳೋದನ್ನ ಮರೆಯಬಾರದು.—ಜ್ಞಾನೋ 3:5, 6; ಕಾವಲಿನಬುರುಜು21.03 ಪುಟ 5 ಪ್ಯಾರ 14.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ