ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ನವೆಂಬರ್‌ ಪು. 12
  • ಅಹಂಕಾರಕ್ಕಿಂತ ದೀನತೆ ಮೇಲು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಹಂಕಾರಕ್ಕಿಂತ ದೀನತೆ ಮೇಲು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ‘ನಿನಗಿರೋ ಬಲದಿಂದ ಕಾಪಾಡು’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ನಿಜವಾದ ದೀನಭಾವವನ್ನು ಬೆಳೆಸಿಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ‘ನಾನು . . . ದೀನಹೃದಯದವನು’
    “ನನ್ನನ್ನು ಹಿಂಬಾಲಿಸಿರಿ”
  • ದೀನತೆ ತೋರಿಸುವುದರಲ್ಲಿ ಯೇಸುವಿಟ್ಟ ಮಾದರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ನವೆಂಬರ್‌ ಪು. 12

ಬೈಬಲಿನಲ್ಲಿರುವ ರತ್ನಗಳು

ಅಹಂಕಾರಕ್ಕಿಂತ ದೀನತೆ ಮೇಲು

ಗಿದ್ಯೋನನಿಗೆ ದೀನತೆ ಇದ್ದಿದ್ದಕ್ಕೆ ಜಗಳ ಮಾಡಲಿಲ್ಲ (ನ್ಯಾಯ 8:1-3; ಕಾವಲಿನಬುರುಜು00 8/15 ಪುಟ 25 ಪ್ಯಾರ 4)

ಗಿದ್ಯೋನನಿಗೆ ದೀನತೆ ಇತ್ತು, ಅದಕ್ಕೆ ತನಗೆ ಸಿಕ್ಕಿದ ಹೊಗಳಿಕೆಯನ್ನ ಯೆಹೋವ ದೇವರಿಗೆ ಸಲ್ಲಿಸಿದ (ನ್ಯಾಯ 8:22, 23; ಕಾವಲಿನಬುರುಜು17.01 ಪುಟ 20 ಪ್ಯಾರ 15)

ಅಬೀಮೆಲೆಕ ಅಹಂಕಾರಿಯಾಗಿದ್ದ, ಹಾಗಾಗಿ ಅವನಿಗೂ ಅವನ ಜೊತೆ ಇದ್ದವರಿಗೂ ಅಪಾಯ ತಂದಿಟ್ಟ (ನ್ಯಾಯ 9:1, 2, 5, 22-24; ಕಾವಲಿನಬುರುಜು08 2/15 ಪುಟ 9 ಪ್ಯಾರ 9)

ಒಬ್ಬ ದಂಪತಿ ಸಾರುತ್ತಿದ್ದಾಗ ಮನೆಯವನು ಕೋಪದಿಂದ ಚೀರಾಡುತ್ತಿದ್ದಾನೆ.

ಮನೆಯವರು ಸಿಟ್ಟಿನಿಂದ ಮಾತಾಡುವಾಗ ನಮ್ಮಲ್ಲಿ ದೀನತೆ ಇದ್ರೆ ಏನು ಮಾಡ್ತೀವಿ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ