ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಸೆಪ್ಟೆಂಬರ್‌ ಪು. 13
  • ಯೆಹೋವನನ್ನ ಯಾವಾಗಲೂ ಮನಸ್ಸಲ್ಲಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನನ್ನ ಯಾವಾಗಲೂ ಮನಸ್ಸಲ್ಲಿಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಯೆಹೋವನ ಚಿತ್ತ ಏನು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ನಾನೇಕೆ ಇಷ್ಟು ಅಸ್ವಸ್ಥನಾಗಿರಬೇಕು?
    ಎಚ್ಚರ!—1997
  • ನಿಮ್ಮ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಅನುಭವಿಸಿರಿ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ಒಳ್ಳೇ ತೀರ್ಮಾನಗಳನ್ನು ನೀವು ಮಾಡಸಾಧ್ಯವಿರುವ ವಿಧ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಸೆಪ್ಟೆಂಬರ್‌ ಪು. 13

ನಮ್ಮ ಕ್ರೈಸ್ತ ಜೀವನ

ಯೆಹೋವನನ್ನ ಯಾವಾಗಲೂ ಮನಸ್ಸಲ್ಲಿಡಿ

ಎಷ್ಟು ಹುಡುಕಿದ್ರೂ ಕೆಲಸ ಸಿಗದೇ ಇದ್ದಾಗ ದೇವರ ಆಳ್ವಿಕೆಗೆ ಮೊದಲನೇ ಸ್ಥಾನ ಕೊಡೋಕೆ ಮತ್ತು ದೇವರು ಹೇಳೋದನ್ನ ಕೇಳೋಕೆ ನಮಗೆ ಕಷ್ಟ ಆಗಬಹುದು. ಆಗ ‘ದೇವರಿಗೆ ಇಷ್ಟ ಇಲ್ಲದಿರೋ, ದೇವರ ಸೇವೆ ಮಾಡೋಕೆ ಆಗದಿರೋ ಕೆಲಸ ಸಿಕ್ಕಿದ್ರೂ ಪರ್ವಾಗಿಲ್ಲ, ಕೆಲಸ ಬೇಕು’ ಅಂತ ಅನಿಸಿಬಿಡುತ್ತೆ. ಆದ್ರೆ “ಯಾರ ಹೃದಯ ಪೂರ್ಣವಾಗಿ ತನ್ನ ಕಡೆ ಇರುತ್ತೋ ಅಂಥವರಿಗೆ” ಯೆಹೋವ ಖಂಡಿತ ಸಹಾಯ ಮಾಡ್ತಾರೆ ಅನ್ನೋ ನಂಬಿಕೆ ನಮಗೆ ಇರಬೇಕು. (2ಪೂರ್ವ 16:9) ಪ್ರೀತಿಯ ಅಪ್ಪ ಯೆಹೋವ ನಮಗೆ ಬೇಕಾಗಿರೋದನ್ನ ಕೊಟ್ಟೇ ಕೊಡ್ತಾರೆ. ಆತನನ್ನ ತಡಿಯೋಕೆ ಯಾರಿಂದಾನೂ ಆಗಲ್ಲ. (ರೋಮ 8:32) ಹಾಗಾಗಿ ಕೆಲಸದ ಬಗ್ಗೆ ನಿರ್ಧಾರ ಮಾಡುವಾಗ ಯೆಹೋವ ದೇವರ ಮೇಲೆ ನಂಬಿಕೆ ಇಡೋಣ, ಆತನ ಸೇವೆಗೆ ಮೊದಲ ಸ್ಥಾನ ಕೊಡೋಣ.—ಕೀರ್ತ 16:8.

ಎಲ್ಲವನ್ನು ಯೆಹೋವನಿಗಾಗಿ ಮಾಡಿ ವಿಡಿಯೋ ನೋಡಿ, ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • “ಎಲ್ಲವನ್ನು ಯೆಹೋವನಿಗಾಗಿ ಮಾಡಿ” ವಿಡಿಯೋದಲ್ಲಿ ಬರೋ ಒಂದು ದೃಶ್ಯ. ಕೆಲಸದ ಜಾಗದಲ್ಲಿ ಒಬ್ಬರು ಲಂಚ ಕೊಡುವಾಗ ಜೇಸನ್‌ ತಗೊಳ್ಳದೇ ಇರೋದನ್ನು ತಾಮಸ್‌ ನೋಡ್ತಿದ್ದಾರೆ.

    ಜೇಸನ್‌ ಯಾಕೆ ಲಂಚ ತಗೊಳ್ಳಲಿಲ್ಲ?

  • “ಎಲ್ಲವನ್ನು ಯೆಹೋವನಿಗಾಗಿ ಮಾಡಿ” ವಿಡಿಯೋದಲ್ಲಿ ಬರೋ ಒಂದು ದೃಶ್ಯ. ಕೆಲಸದ ಜಾಗದಲ್ಲಿ ತುಂಬಿರೋ ಕಸದ ಬ್ಯಾಗನ್ನ ಜೇಸನ್‌ ತೆಗೀತಾ ಇದ್ದಾರೆ.

    ಕೊಲೊಸ್ಸೆ 3:23ರಲ್ಲಿ ಹೇಳಿರೋ ಮಾತು ನಮಗೆ ಹೇಗೆ ಅನ್ವಯಿಸುತ್ತೆ?

  • “ಎಲ್ಲವನ್ನು ಯೆಹೋವನಿಗಾಗಿ ಮಾಡಿ” ವಿಡಿಯೋದಲ್ಲಿ ಬರೋ ಒಂದು ದೃಶ್ಯ. ತಾಮಸ್‌ಗೆ ಜೇಸನ್‌ ಬೈಬಲ್‌ ಅಧ್ಯಯನ ಮಾಡ್ತಿದ್ದಾರೆ.

    ಜೇಸನಿಂದ ತಾಮಸ್‌ ಏನು ಕಲಿತರು?

  • “ಎಲ್ಲವನ್ನು ಯೆಹೋವನಿಗಾಗಿ ಮಾಡಿ” ವಿಡಿಯೋದಲ್ಲಿ ಬರೋ ಒಂದು ದೃಶ್ಯ. ಜೇಸನ್‌ ಮತ್ತು ತಾಮಸ್‌ ಮೀಟಿಂಗಿಗೆ ಅಂತ ಕೆಲಸದ ಜಾಗದಿಂದ ಬೇಗ ಹೊರಡ್ತಾ ಇದ್ದಾರೆ.

    ಏನೇ ಮಾಡಿದ್ರೂ ಯಾವ ನಿರ್ಧಾರ ತಗೊಂಡ್ರೂ ಯೆಹೋವನಿಗೋಸ್ಕರನೇ ಮಾಡಿ

    ಮತ್ತಾಯ 6:22ರಿಂದ ನಮಗೆ ಯಾವ ಪಾಠ ಇದೆ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ