ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಸೆಪ್ಟೆಂಬರ್‌ ಪು. 9
  • ಗಿಬ್ಯೋನ್ಯರಿಂದ ಕಲಿಯೋ ಪಾಠಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಗಿಬ್ಯೋನ್ಯರಿಂದ ಕಲಿಯೋ ಪಾಠಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಗಿಬ್ಯೋನ್ಯರಿಂದ ಕಲಿಯೋ ಪಾಠಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ವಿವೇಕಿಗಳಾದ ಗಿಬ್ಯೋನ್ಯರು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯೆಹೋಶುವ ಮತ್ತು ಗಿಬ್ಯೋನ್ಯರು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಇಸ್ರಾಯೇಲ್ಯರಿಗೋಸ್ಕರ ಯೆಹೋವ ಹೋರಾಡಿದನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಸೆಪ್ಟೆಂಬರ್‌ ಪು. 9
ಕೊಲಾಜ್‌: ಗಿಬ್ಯೋನ್ಯರು ಬೇರೆ ಬೇರೆ ಕೆಲಸ ಮಾಡ್ತಿದ್ದಾರೆ. 1. ಒಬ್ಬ ವ್ಯಕ್ತಿ ಕಟ್ಟಿಗೆಗಳ ಒಂದು ಕಟ್ಟನ್ನು ಹೊತ್ತುಕೊಂಡು ಬರ್ತಿದ್ದಾನೆ. 2. ಇನ್ನೊಬ್ಬ ಕಟ್ಟಿಗೆಗಳನ್ನೆಲ್ಲ ಸೇರಿಸಿ ಕಟ್ಟುತ್ತಿದ್ದಾನೆ. 3. ಇನ್ನೊಬ್ಬ ಪಾತ್ರೆಗಳನ್ನ ನೊಗಕ್ಕೆ ಕಟ್ಟಿ ಹೆಗಲ ಮೇಲಿಟ್ಟು ನೀರು ತರುತ್ತಿದ್ದಾನೆ.

ಬೈಬಲಿನಲ್ಲಿರುವ ರತ್ನಗಳು

ಗಿಬ್ಯೋನ್ಯರಿಂದ ಕಲಿಯೋ ಪಾಠಗಳು

ಗಿಬ್ಯೋನ್ಯರು ಬುದ್ಧಿ ಉಪಯೋಗಿಸಿದ್ರು (ಯೆಹೋ 9:3-6; it-1-E ಪುಟ 930-931)

ಇಸ್ರಾಯೇಲಿನ ಹಿರಿಯರು ಯೆಹೋವನ ಹತ್ರ ವಿಚಾರಿಸಲಿಲ್ಲ (ಯೆಹೋ 9:14, 15; ಕಾವಲಿನಬುರುಜು11 11/15 ಪುಟ 8 ಪ್ಯಾರ 14)

ಗಿಬ್ಯೋನ್ಯರು ದೀನತೆಯಿಂದ ಇಸ್ರಾಯೇಲ್ಯರ ಸೇವೆ ಮಾಡಿದರು (ಯೆಹೋ 9:25-27; ಕಾವಲಿನಬುರುಜು04 10/15 ಪುಟ 18 ಪ್ಯಾರ 14)

ಯೆಹೋವನನ್ನ ಮೆಚ್ಚಿಸೋಕೆ ಗಿಬ್ಯೋನ್ಯರು ದೀನತೆಯಿಂದ ಕೆಲಸ ಮಾಡಿದರು. ಇವರ ತರಾನೇ ನಾವು ಹೇಗೆ ದೀನತೆ ತೋರಿಸಬಹುದು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ