ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/13 ಪು. 8
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2013 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2013 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2013 ನಮ್ಮ ರಾಜ್ಯದ ಸೇವೆ
km 12/13 ಪು. 8

ಮಾದರಿ ನಿರೂಪಣೆಗಳು

ಜನವರಿ ತಿಂಗಳ ಮೊದಲ ಶನಿವಾರ ಬೈಬಲ್‌ ಅಧ್ಯಯನ ಆರಂಭಿಸಲು

“ಇವತ್ತು ಇಲ್ಲಿನ ಜನರ ಜೊತೆ ಸ್ವಲ್ಪ ಹೊತ್ತು ಮಾತಾಡಲು ಬಂದಿದ್ದೇವೆ. ಹೀಗೆ ಮಾತಾಡುವಾಗ ಅನೇಕರು ಹೇಳಿದ ಮಾತೇನೆಂದರೆ, ಅವರು ಎದುರಿಸಿರುವ ಸನ್ನಿವೇಶಗಳಲ್ಲೇ ತುಂಬ ಕಷ್ಟಕರವಾದದ್ದು ತಮ್ಮ ಪ್ರಿಯ ವ್ಯಕ್ತಿಯ ಸಾವು. ನಿಮಗೂ ಹಾಗನಿಸುತ್ತದಾ? [ಉತ್ತರಕ್ಕಾಗಿ ಕಾಯಿರಿ.] ಇದರ ಬಗ್ಗೆ ಸಾಂತ್ವನಕೊಡುವಂಥ ಸ್ವಲ್ಪ ವಿಷಯವನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಬಹುದಾ?” ಮನೆಯವರು ಒಪ್ಪಿದರೆ, ಕಾವಲಿನಬುರುಜುವಿನ ಜನವರಿ-ಮಾರ್ಚ್‌ ಸಂಚಿಕೆಯ ಕೊನೆ ಪುಟ ತೋರಿಸಿ. ಮೊದಲ ಪ್ರಶ್ನೆಯ ಕೆಳಗಿರುವ ಮಾಹಿತಿಯನ್ನೂ, ಅಲ್ಲಿ ಕೊಡಲಾದ ವಚನದಲ್ಲಿ ಒಂದನ್ನಾದರೂ ಜೊತೆಯಾಗಿ ಚರ್ಚಿಸಿ. ಪತ್ರಿಕೆಗಳನ್ನು ನೀಡಿ, ಮುಂದಿನ ಪ್ರಶ್ನೆ ಚರ್ಚಿಸಲಿಕ್ಕಾಗಿ ಏರ್ಪಾಡು ಮಾಡಿ.

ಕಾವಲಿನಬುರುಜು ಜನವರಿ-ಮಾರ್ಚ್‌

“ಈಗಿನ ದಿನಗಳಲ್ಲಿ ಎಲ್ಲರೂ ತುಂಬ ಬ್ಯುಸಿ ಆಗಿಬಿಟ್ಟಿದ್ದಾರೆ. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಯೋಚಿಸುವುದಕ್ಕೂ ಸಮಯ ಸಿಗಲಿಕ್ಕಿಲ್ಲ. ನಮ್ಮ ಬದುಕಲ್ಲಿ ದೇವರು ಇರಬೇಕು, ಅದು ಪ್ರಾಮುಖ್ಯ ಎಂದು ನೆನಸುತ್ತೀರಾ? [ಉತ್ತರಕ್ಕಾಗಿ ಕಾಯಿರಿ.] ನಿಜವಾದ ಸಂತೋಷಕ್ಕಾಗಿ ಆಧ್ಯಾತ್ಮಿಕ ಮೌಲ್ಯಗಳು ಇರುವುದು ತುಂಬ ಪ್ರಾಮುಖ್ಯ. ಇದರ ಬಗ್ಗೆ ಶತಮಾನಗಳ ಹಿಂದಿನ ಒಂದು ಪ್ರಸಿದ್ಧ ಹೇಳಿಕೆಯನ್ನು ನಿಮಗೆ ತೋರಿಸಲಾ? [ಮನೆಯವನಿಗೆ ಆಸಕ್ತಿಯಿದ್ದರೆ ಮತ್ತಾಯ 5:3 ಓದಿ.] ಈ ಪತ್ರಿಕೆಯು ನಮಗೆ ಏಕೆ ದೇವರ ಅಗತ್ಯವಿದೆ ಎಂಬುದಕ್ಕೆ ಮೂರು ಕಾರಣಗಳನ್ನು ಕೊಡುತ್ತದೆ.”

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ