“ಸಿಹಿಸುದ್ದಿ ಹೇಳೋಕೆ ನಾಚಿಕೆಪಡಲ್ಲ”
ಬೆಳಿಗ್ಗೆ
9:40 ಸಂಗೀತ
9:50 ಗೀತೆ ಸಂ. 67 ಮತ್ತು ಪ್ರಾರ್ಥನೆ
10:00 ನಾವ್ಯಾಕೆ “ಸಿಹಿಸುದ್ದಿ ಹೇಳೋಕೆ ನಾಚಿಕೆಪಡಲ್ಲ?”
10:15 ಸಿಹಿಸುದ್ದಿ ಪರವಾಗಿ ನಿಲ್ಲಿ
10:30 ನಾಚಿಕೆಪಡದೆ ‘ಒಳ್ಳೇ ಕೆಲಸಗಾರರಾಗಿರಿ’
10:55 ಗೀತೆ ಸಂ. 73 ಮತ್ತು ಪ್ರಕಟಣೆಗಳು
11:05 ಪವಿತ್ರಶಕ್ತಿ ಕೊಡೋ ಬಲ, ಪ್ರೀತಿ ಮತ್ತು ವಿವೇಚನೆ ತೋರಿಸಿ
11:35 ಸಮರ್ಪಣೆಯ ಭಾಷಣ: “ಸಾರೋ ಸಿಹಿಸುದ್ದಿಗೆ ತಕ್ಕ ಹಾಗೆ” ನಡ್ಕೊಳ್ತಾ ಇರಿ
12:05 ಗೀತೆ ಸಂ. 75
ಮಧ್ಯಾಹ್ನ
1:20 ಸಂಗೀತ
1:30 ಗೀತೆ ಸಂ. 77
1:35 ಅನುಭವಗಳು
1:45 ಕಾವಲಿನಬುರುಜು ಸಾರಾಂಶ
2:15 ಭಾಷಣಮಾಲೆ: ನಾವು ನಾಚಿಕೆಪಡಲ್ಲ . . .
• ದೇವರ ನೀತಿ ನಿಯಮಗಳ ಬಗ್ಗೆ
• ದೇವರ ಸರ್ಕಾರದ ಬಗ್ಗೆ
• ದೇವರ ಪ್ರತಿನಿಧಿಗಳ ಬಗ್ಗೆ
3:00 ಗೀತೆ ಸಂ. 40 ಮತ್ತು ಪ್ರಕಟಣೆಗಳು
3:10 ‘ಯೆಹೋವನಲ್ಲಿ ಹೆಮ್ಮೆಪಡಿ’
3:55 ಗೀತೆ ಸಂ. 7 ಮತ್ತು ಪ್ರಾರ್ಥನೆ