ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mrt ಲೇಖನ 5
  • ಬೈಬಲ್‌-ಓದಲು-ಸಹಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌-ಓದಲು-ಸಹಾಯ
  • ಇತರ ವಿಷಯಗಳು
  • ಅನುರೂಪ ಮಾಹಿತಿ
  • ಭಾಗ 1ರಲ್ಲಿ ನೀವೇನು ಕಲಿತ್ರಿ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಕುಟುಂಬ ಸದಸ್ಯರು ಪೂರ್ಣವಾಗಿ ಪಾಲ್ಗೊಳ್ಳುವುದಕ್ಕಾಗಿ ಸಹಕರಿಸುವ ವಿಧ —ಬೈಬಲ್‌ ಅಭ್ಯಾಸದಲ್ಲಿ
    1999 ನಮ್ಮ ರಾಜ್ಯದ ಸೇವೆ
  • 2002ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ
    2001 ನಮ್ಮ ರಾಜ್ಯದ ಸೇವೆ
  • ಪ್ರಯೋಜನಕರ ಹಾಗೂ ಆನಂದದಾಯಕವಾದ ಬೈಬಲ್‌ ವಾಚನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ಇತರ ವಿಷಯಗಳು
mrt ಲೇಖನ 5
ಒಬ್ಬ ಸ್ತ್ರೀ jw.org ವೆಬ್‌ಸೈಟ್‌ನಲ್ಲಿ ಬೈಬಲ್‌ ಓದಲು ಶೆಡ್ಯೂಲ್‌ ನೋಡ್ತಿದ್ದಾಳೆ

ಬೈಬಲ್‌ ಓದಲು ಸಹಾಯ

ಜೀವನಕ್ಕೆ ಬೇಕಾದ ವಿವೇಕದ ಮಾತುಗಳು ಬೈಬಲಿನಲ್ಲಿವೆ. ಅದನ್ನು ನೀವು ಪ್ರತಿದಿನ ಓದಿ, ಧ್ಯಾನಿಸಿ, ಕಲಿತಂತೆ ನಡೆದ್ರೆ ‘ನಿಮ್ಮ ಮಾರ್ಗ ಸಫಲವಾಗುತ್ತೆ.’ (ಯೆಹೋಶುವ 1:8; ಕೀರ್ತನೆ 1:1-3) ಇದರಿಂದ ನಿಮಗೆ ದೇವರ ಬಗ್ಗೆ, ಆತನ ಮಗ ಯೇಸು ಬಗ್ಗೆ ತಿಳಿಯುತ್ತೆ. ಈ ಜ್ಞಾನದಿಂದ ನಿಮಗೆ ರಕ್ಷಣೆ ಸಿಗುತ್ತೆ.—ಯೋಹಾನ 17:3.

ಬೈಬಲ್‌ ಓದಲು ಶೆಡ್ಯೂಲ್‌

ಬೈಬಲ್‌ ಪುಸ್ತಕಗಳನ್ನು ಯಾವ ಕ್ರಮದಲ್ಲಿ ಓದಬೇಕು? ಅದು ನಿಮ್ಮ ಆಯ್ಕೆ. ಬೈಬಲ್‌ ಓದುವಿಕೆಯ ಈ ಶೆಡ್ಯೂಲ್‌, ಬೈಬಲ್‌ ಪುಸ್ತಕಗಳನ್ನ ಕ್ರಮದಲ್ಲಿ ಓದೋಕೆ ಅಥವಾ ಒಂದು ನಿರ್ದಿಷ್ಟ ವಿಷ್ಯ ಆರಿಸ್ಕೊಂಡು ಅದ್ರ ಪ್ರಕಾರ ಓದೋಕೆ ಸಹಾಯ ಮಾಡುತ್ತೆ. ಉದಾಹರಣೆಗೆ, ದೇವರು ಹಿಂದಿನ ಕಾಲದ ಇಸ್ರಾಯೇಲ್ಯರ ಜೊತೆ ಹೇಗೆ ನಡಕೊಂಡನು ಅಂತ ತಿಳ್ಕೊಳ್ಳಲು ನೀವು ಬೈಬಲಿನ ನಿರ್ದಿಷ್ಟ ಭಾಗಗಳನ್ನ ಓದಬಹುದು. ಒಂದನೇ ಶತಮಾನದ ಕ್ರೈಸ್ತ ಸಭೆ ಹೇಗೆ ಶುರು ಆಯಿತು, ಹೇಗೆ ಬೆಳಿತು ಅಂತ ತಿಳ್ಕೊಳ್ಳೋಕೆ ಬೇರೆ ಭಾಗಗಳನ್ನೂ ಓದಬಹುದು. ಶೆಡ್ಯೂಲಲ್ಲಿ ಕೊಟ್ಟಿರುವ ಅಧ್ಯಾಯನಗಳನ್ನ ನೀವು ಪ್ರತಿದಿನ ಓದಿದ್ರೆ ಇಡೀ ಬೈಬಲನ್ನ ಒಂದು ವರ್ಷದಲ್ಲೇ ಓದಿ ಮುಗಿಸಬಹುದು.

ನೀವು ಪ್ರತಿದಿನ ಬೈಬಲ್‌ ಓದೋಕೆ ಯೋಚನೆ ಮಾಡ್ತಿದ್ರೂ ಅಥವಾ ಒಂದು ವರ್ಷದೊಳಗೆ ಪೂರ್ತಿಯಾಗಿ ಬೈಬಲ್‌ ಓದಬೇಕಂತಿದ್ರೂ ಅಥವಾ ಈಗಷ್ಟೇ ಬೈಬಲ್‌ ಓದೋಕೆ ಶುರು ಮಾಡ್ತಿದ್ರೂ ಈ ಶೆಡ್ಯೂಲ್‌ ನಿಮಗೆ ಸಹಾಯ ಮಾಡುತ್ತೆ. ಈ ಮುದ್ರಿತ ಬೈಬಲ್‌ ಓದಲು ಶೆಡ್ಯೂಲ್‌ನ್ನ ಡೌನ್‌ಲೋಡ್‌ ಮಾಡಿಕೊಳ್ಳಿ. ಇವತ್ತೇ ಓದಲು ಶುರುಮಾಡಿ.

ಡೌನ್‌ಲೋಡ್‌

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ