ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಮಾರ್ಚ್‌ ಪು. 32
  • ಕನ್ನಡಿಯನ್ನ ಚೆನ್ನಾಗಿ ಬಳಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕನ್ನಡಿಯನ್ನ ಚೆನ್ನಾಗಿ ಬಳಸಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಅನುರೂಪ ಮಾಹಿತಿ
  • ಸ್ವತ್ಯಾಗ ಮನೋಭಾವವನ್ನು ಬಿಟ್ಟುಬಿಡಬೇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಮಾತಿನ ಶಕ್ತಿ
    ಎಚ್ಚರ!—2012
  • ನಾನ್ಯಾಕೆ ನೋಡಲು ಚೆನ್ನಾಗಿಲ್ಲ?
    ಯುವಜನರ 10 ಪ್ರಶ್ನೆಗಳಿಗೆ ಉತ್ತರ
  • ನಾನು ಯಾವ ರೀತಿಯ ವ್ಯಕ್ತಿಯಾಗಿರಬೇಕು?
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಮಾರ್ಚ್‌ ಪು. 32

ಇದನ್ನ ಮಾಡಿ!

ಕನ್ನಡಿಯನ್ನ ಚೆನ್ನಾಗಿ ಬಳಸಿ

ಶಿಷ್ಯ ಯಾಕೋಬ ಬೈಬಲನ್ನ ಕನ್ನಡಿಗೆ ಹೋಲಿಸಿ ಮಾತಾಡಿದ್ದಾನೆ. ಇದ್ರಲ್ಲಿ ನಾವು ನಮ್ಮ ಒಳಗಿನ ರೂಪವನ್ನು ಅಥವಾ ‘ನಿಜವಾಗ್ಲೂ ನಾನು ಎಂಥ ವ್ಯಕ್ತಿಯಾಗಿದ್ದೀನಿ’ ಅಂಥ ನೋಡ್ಕೊಬಹುದು. (ಯಾಕೋ. 1:22-25) ಬೈಬಲನ್ನ ನಾವು ಹೇಗೆ ಕನ್ನಡಿ ತರ ಬಳಸಬಹುದು?

ಗಮನಕೊಡಿ. ಕನ್ನಡಿಯಲ್ಲಿ ನಾವು ಬರೀ ಮೇಲೆಮೇಲೆ ನೋಡ್ಕೊಂಡ್ರೆ ಏನು ಸರಿ ಮಾಡ್ಕೊಬೇಕು ಅಂತಾನೇ ಗೊತ್ತಾಗಲ್ಲ. ಅದೇ ತರ ಬೈಬಲನ್ನ ಮೇಲೆಮೇಲೆ ಓದ್ಕೊಂಡು ಹೋದ್ರೆ ನಮ್ಮಲ್ಲಿ ಏನು ತಪ್ಪಿದೆ ಅಂತ ಗೊತ್ತಾಗಲ್ಲ. ಹಾಗಾಗಿ ಬೈಬಲನ್ನ ನಾವು ಚೆನ್ನಾಗಿ ಗಮನಕೊಟ್ಟು ಓದಬೇಕು.

ನಿಮ್ಮನ್ನ ಮಾತ್ರ ನೋಡ್ಕೊಳಿ. ಕನ್ನಡಿಯನ್ನ ಬೇರೆಯವ್ರ ಕಡೆ ತಿರುಗಿಸಿದ್ರೆ ಅದ್ರಲ್ಲಿ ಅವರೂ ಕಾಣ್ತಾರೆ. ಆಗ ಅವ್ರಲ್ಲಿರೋ ತಪ್ಪೂ ಕಾಣುತ್ತೆ. ಆದ್ರೆ ಈ ತರ ಮಾಡಿದ್ರೆ ನಾವು ಎಲ್ಲಿ ಸರಿ ಮಾಡ್ಕೊಬೇಕು ಅಂತ ಗೊತ್ತಾಗಲ್ಲ. ಅದೇ ತರ ಬೈಬಲ್‌ ಓದುವಾಗ ನಮ್ಮ ಬಗ್ಗೆ ಬಿಟ್ಟು ಬೇರೆಯವ್ರ ಬಗ್ಗೆ ಯೋಚ್ನೆ ಮಾಡಿದ್ರೆ ಅವ್ರ ತಪ್ಪುಗಳು ಕಾಣಿಸುತ್ತೆ. ಇದ್ರಿಂದ ನಮಗೇನೂ ಪ್ರಯೋಜನ ಆಗಲ್ಲ.

ಅತಿಯಾಗಿ ನಿರೀಕ್ಷಿಸಬೇಡಿ. ನಮ್ಮಲ್ಲಿರೋ ತಪ್ಪನ್ನೇ ಕನ್ನಡಿಯಲ್ಲಿ ನೋಡ್ತಾ ಇದ್ರೆ ಕುಗ್ಗಿ ಹೋಗ್ತೀವಿ. ಅದಕ್ಕೆ ಬೈಬಲ್‌ ಓದುವಾಗ ಯೆಹೋವ ನಮ್ಮ ಕೈಲಾಗೋದನ್ನ ಮಾತ್ರ ಕೇಳ್ತಾನೆ ಅಂತ ಅರ್ಥ ಮಾಡ್ಕೊಳಿ. ಆತನು ನಮ್ಮಿಂದ ಯಾವತ್ತೂ ಅತಿಯಾಗಿ ನಿರೀಕ್ಷಿಸಲ್ಲ.—ಯಾಕೋ. 3:17.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ