ಅಧ್ಯಯನ ಆವೃತ್ತಿ
ಡಿಸೆಂಬರ್ 2023
ಅಧ್ಯಯನ ಲೇಖನಗಳು: ಫೆಬ್ರವರಿ 5–ಮಾರ್ಚ್ 3, 2024
© 2023 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಲೋಕದ ಎಲ್ಲಾ ಕಡೆ ಇರೋ ಜನರಿಗೆ ದೇವರ ಮಾತುಗಳನ್ನ ಕಲಿಸೋಕೆ ಇದನ್ನ ಬಳಸಲಾಗುತ್ತಿದೆ. ಈ ಕೆಲಸ ಮನಸಾರೆ ಕೊಡೋ ಕಾಣಿಕೆಗಳಿಂದ ನಡೀತಾ ಇದೆ. ನೀವೂ ಕಾಣಿಕೆಗಳನ್ನ ಕೊಡೋದಾದ್ರೆ ದಯವಿಟ್ಟು donate.jw.org ನೋಡಿ.
ವಚನಗಳನ್ನ ಪವಿತ್ರ ಬೈಬಲ್ ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ಅದನ್ನ ವಚನದ ಪಕ್ಕದಲ್ಲೇ ಕೊಡಲಾಗಿದೆ.
ಮುಖಪುಟ ಚಿತ್ರ:
ಬೈಬಲಲ್ಲಿ ಇರೋದನ್ನ ಕಲಿತು ಅದ್ರಲ್ಲಿ ಹೇಳಿರೋ ತರ ನಡ್ಕೊಂಡಿದ್ರಿಂದ ಎಷ್ಟೋ ಯುವ ಸಹೋದರರು ಮತ್ತು ಸಹೋದರಿಯರು ಪ್ರೌಢ ಕ್ರೈಸ್ತರಾಗಿದ್ದಾರೆ (ಅಧ್ಯಯನ ಲೇಖನ 52, ಪ್ಯಾರ 21 ಮತ್ತು ಅಧ್ಯಯನ ಲೇಖನ 53, ಪ್ಯಾರ 19-20 ನೋಡಿ)