ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w23 ಆಗಸ್ಟ್‌ ಪು. 1-32
  • ಅಧ್ಯಯನ ಆವೃತ್ತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಧ್ಯಯನ ಆವೃತ್ತಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
w23 ಆಗಸ್ಟ್‌ ಪು. 1-32
ಪ್ರವಾದಿ ದಾನಿಯೇಲ ಸ್ವರ್ಗದ ಕಡೆ ನೋಡ್ತಾ ಇದ್ದಾನೆ. ಅವನು ಗುಂಡಿಯಲ್ಲಿದ್ದಾನೆ, ಅವನ ಸುತ್ತ ಸಿಂಹಗಳಿವೆ. ಒಬ್ಬ ದೇವದೂತ ಅವನನ್ನ ಕಾಪಾಡ್ತಿದ್ದಾನೆ.

ಅಧ್ಯಯನ ಆವೃತ್ತಿ

ಆಗಸ್ಟ್‌ 2023

ಅಧ್ಯಯನ ಲೇಖನಗಳು: ಅಕ್ಟೋಬರ್‌ 9–ನವೆಂಬರ್‌ 5, 2023

© 2023 Watch Tower Bible and Tract Society of Pennsylvania

ಈ ಪ್ರಕಾಶನ ಮಾರಾಟಕ್ಕಿಲ್ಲ. ಲೋಕದ ಎಲ್ಲಾ ಕಡೆ ಇರೋ ಜನರಿಗೆ ದೇವರ ಮಾತುಗಳನ್ನ ಕಲಿಸೋಕೆ ಇದನ್ನ ಬಳಸಲಾಗುತ್ತಿದೆ. ಈ ಕೆಲಸ ಮನಸಾರೆ ಕೊಡೋ ಕಾಣಿಕೆಗಳಿಂದ ನಡೀತಾ ಇದೆ. ನೀವೂ ಕಾಣಿಕೆಗಳನ್ನ ಕೊಡೋದಾದ್ರೆ ದಯವಿಟ್ಟು donate.jw.org ನೋಡಿ.

ವಚನಗಳನ್ನ ಪವಿತ್ರ ಬೈಬಲ್‌ ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ಅದನ್ನ ವಚನದ ಪಕ್ಕದಲ್ಲೇ ಕೊಡಲಾಗಿದೆ.

ಮುಖಪುಟ ಚಿತ್ರ:

ಯೆಹೋವನಿಗೆ ದಾನಿಯೇಲ ನಿಯತ್ತಾಗಿ ಇದ್ದಿದ್ದಕ್ಕೆ ಆತನು ಒಬ್ಬ ದೇವದೂತನನ್ನ ಕಳಿಸಿ ಸಿಂಹಗಳ ಬಾಯಿ ಮುಚ್ಚಿಸಿದನು (ಅಧ್ಯಯನ ಲೇಖನ 33, ಪ್ಯಾರ 11 ನೋಡಿ)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ