ಅಧ್ಯಯನ ಆವೃತ್ತಿ
ಫೆಬ್ರವರಿ 2023
ಅಧ್ಯಯನ ಲೇಖನಗಳು: ಏಪ್ರಿಲ್ 3-30, 2023
© 2022 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಲೋಕದ ಎಲ್ಲಾ ಕಡೆ ಇರೋ ಜನರಿಗೆ ದೇವರ ಮಾತುಗಳನ್ನ ಕಲಿಸೋಕೆ ಇದನ್ನ ಬಳಸಲಾಗುತ್ತಿದೆ. ಈ ಕೆಲಸ ಮನಸಾರೆ ಕೊಡೋ ಕಾಣಿಕೆಗಳಿಂದ ನಡೀತಾ ಇದೆ. ನೀವೂ ಕಾಣಿಕೆಗಳನ್ನ ಕೊಡೋದಾದ್ರೆ ದಯವಿಟ್ಟು donate.jw.org ನೋಡಿ.
ವಚನಗಳನ್ನ ಪವಿತ್ರ ಬೈಬಲ್ ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ಅದನ್ನ ವಚನದ ಪಕ್ಕದಲ್ಲೇ ಕೊಡಲಾಗಿದೆ.
ಮುಖಪುಟ ಚಿತ್ರ:
ಯೇಸು ತುಂಬ ಇಷ್ಟಪಟ್ಟು ಪವಿತ್ರ ಗ್ರಂಥ ಓದ್ತಿದ್ದನು. ಬರೀ ಓದೋದಷ್ಟೇ ಅಲ್ಲ ಅದ್ರಲ್ಲಿ ಇರೋದನ್ನ ಯಾವಾಗ್ಲೂ ಪಾಲಿಸ್ತಿದ್ದನು (ಅಧ್ಯಯನ ಲೇಖನ 7, ಪ್ಯಾರ 2 ನೋಡಿ)