ಅಧ್ಯಯನ ಆವೃತ್ತಿ
ಜೂನ್ 2022
ಅಧ್ಯಯನ ಲೇಖನಗಳು: ಆಗಸ್ಟ್ 8–ಸೆಪ್ಟೆಂಬರ್ 4, 2022
© 2022 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನು ತಯಾರಿಸಲಾಗಿದೆ. ಕಾಣಿಕೆಗಳನ್ನು ಕೊಡಲು ದಯವಿಟ್ಟು donate.jw.org ಭೇಟಿಮಾಡಿ.
ವಚನಗಳನ್ನ ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ವಚನದ ಪಕ್ಕದಲ್ಲೇ ಕೊಡಲಾಗಿದೆ.
ಮುಖಪುಟ ಚಿತ್ರ:
ಒಬ್ಬ ಸಹೋದರ ತನ್ನ ಮನೆಯವರನ್ನ ನೋಡಿಕೊಳ್ಳೋಕೆ ಮೀನು ಹಿಡಿಯೋ ಕೆಲಸ ಮಾಡ್ತಿದ್ದಾರೆ. ಅವರ ಮಗ ಪಕ್ಕದಲ್ಲಿ ಕೂತಿದ್ದಾನೆ. (ಅಧ್ಯಯನ ಲೇಖನ 26, ಪ್ಯಾರ 5 ನೋಡಿ)