ಅಧ್ಯಯನ ಆವೃತ್ತಿ
ಮೇ 2022
ಅಧ್ಯಯನ ಲೇಖನಗಳು: ಜುಲೈ 4–ಆಗಸ್ಟ್ 7, 2022
© 2022 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನು ತಯಾರಿಸಲಾಗಿದೆ. ಕಾಣಿಕೆಗಳನ್ನು ಕೊಡಲು ದಯವಿಟ್ಟು donate.jw.org ಭೇಟಿಮಾಡಿ.
ವಚನಗಳನ್ನ ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ವಚನದ ಪಕ್ಕದಲ್ಲೇ ಕೊಡಲಾಗಿದೆ.
ಮುಖಪುಟ ಚಿತ್ರ:
‘ಸ್ವರ್ಗದಲ್ಲಿರೋ ದೇವರ ಹತ್ರದಿಂದ ಕೆಳಗೆ ಇಳಿದು ಬರುತ್ತಿರೋ’ ಸಾಂಕೇತಿಕ ಪಟ್ಟಣವಾದ ಹೊಸ ಯೆರೂಸಲೇಮ್ ಬಗ್ಗೆ ಪ್ರಕಟನೆ 21ನೇ ಅಧ್ಯಾಯದಲ್ಲಿದೆ. ಅದು 1,000 ವರ್ಷದ ಆಳ್ವಿಕೆಯಲ್ಲಿ ದೇವಜನರಿಗೆ ಎಣಿಸಲಾರದಷ್ಟು ಆಶೀರ್ವಾದಗಳನ್ನು ತರುತ್ತೆ (ಅಧ್ಯಯನ ಲೇಖನ 21, ಪ್ಯಾರ 14-16 ನೋಡಿ)