ಅಧ್ಯಯನ ಆವೃತ್ತಿ
ಮಾರ್ಚ್ 2022
ಅಧ್ಯಯನ ಲೇಖನಗಳು: ಮೇ 2–ಜೂನ್ 5, 2022
© 2021 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನು ತಯಾರಿಸಲಾಗಿದೆ. ಕಾಣಿಕೆಗಳನ್ನು ಕೊಡಲು ದಯವಿಟ್ಟು donate.jw.org ಭೇಟಿಮಾಡಿ.
ವಚನಗಳನ್ನ ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ವಚನದ ಪಕ್ಕದಲ್ಲೇ ಕೊಡಲಾಗಿದೆ.
ಮುಖಪುಟ ಚಿತ್ರ:
ಏಳು ದೀಪಗಳಿದ್ದ ದೀಪಸ್ತಂಭಕ್ಕೆ ಎರಡು ಆಲಿವ್ ಮರಗಳಿಂದ ಎಣ್ಣೆ ಬರುತ್ತಿರೋ ದರ್ಶನವನ್ನ ಜೆಕರ್ಯ ನೋಡಿದ (ಅಧ್ಯಯನ ಲೇಖನ 12, ಪ್ಯಾರ 6 ನೋಡಿ)