ಅಧ್ಯಯನ ಆವೃತ್ತಿ
ನವೆಂಬರ್ 2021
ಅಧ್ಯಯನ ಲೇಖನಗಳು: ಜನವರಿ 3-30, 2022
© 2021 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನು ತಯಾರಿಸಲಾಗಿದೆ. ಕಾಣಿಕೆಗಳನ್ನು ಕೊಡಲು ದಯವಿಟ್ಟು donate.jw.org ಭೇಟಿಮಾಡಿ.
ವಚನಗಳನ್ನ ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ವಚನದ ಪಕ್ಕದಲ್ಲೇ ಕೊಡಲಾಗಿದೆ.
ಮುಖಪುಟ ಚಿತ್ರ:
ಒರ್ಫಾ ಮೋವಾಬಿಗೆ ವಾಪಸ್ ಹೋದಳು, ಆದ್ರೆ ರೂತ್ ನೊವೊಮಿಯನ್ನ ಬಿಟ್ಟು ಹೋಗಲಿಲ್ಲ. ರೂತ್ ನೊವೊಮಿಗೆ “ನೀನು ಹೋಗೋ ಕಡೆ ನಾನೂ ಬರ್ತಿನಿ” ಅಂದಳು (ಅಧ್ಯಯನ ಲೇಖನ 45, ಪ್ಯಾರ 13 ನೋಡಿ)