ಅಧ್ಯಯನ ಆವೃತ್ತಿ
ಜೂನ್ 2021
ಅಧ್ಯಯನ ಲೇಖನಗಳು: ಆಗಸ್ಟ್ 2-29, 2021
© 2021 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನು ತಯಾರಿಸಲಾಗಿದೆ. ಕಾಣಿಕೆಗಳನ್ನು ಕೊಡಲು ದಯವಿಟ್ಟು donate.jw.org ಭೇಟಿಮಾಡಿ.
ವಚನಗಳನ್ನ ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ವಚನದ ಪಕ್ಕದಲ್ಲೇ ಕೊಡಲಾಗಿದೆ.
ಮುಖಪುಟ ಚಿತ್ರ:
ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕ ಹಿಡುಕೊಂಡು ನಮ್ಮ ಸಹೋದರ ಮತ್ತು ಹೆಂಡತಿ ಒಬ್ಬ ಯುವಕನಿಗೆ ಸ್ಟಡಿ ಮಾಡ್ತಿದ್ದಾರೆ (ಅಧ್ಯಯನ ಲೇಖನ 22, ಪ್ಯಾರ 2 ನೋಡಿ)