ಅಧ್ಯಯನ ಆವೃತ್ತಿ
ಜನವರಿ 2021
ಅಧ್ಯಯನ ಲೇಖನಗಳು: ಮಾರ್ಚ್ 1–ಏಪ್ರಿಲ್ 4, 2021
© 2020 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನು ತಯಾರಿಸಲಾಗಿದೆ. ಕಾಣಿಕೆಗಳನ್ನು ಕೊಡಲು ದಯವಿಟ್ಟು donate.jw.org ಭೇಟಿಮಾಡಿ.
ವಚನಗಳನ್ನ ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ವಚನದ ಪಕ್ಕದಲ್ಲೇ ಕೊಡಲಾಗಿದೆ.
ಮುಖಪುಟ ಚಿತ್ರ:
ದೊಡ್ಡ ಗುಂಪು ಬಿಳಿ ಬಟ್ಟೆ ಹಾಕೊಂಡು, ಕೈಯಲ್ಲಿ ಖರ್ಜೂರದ ಗರಿಗಳನ್ನು ಹಿಡುಕೊಂಡು ಪ್ರಕಾಶಮಾನವಾಗಿ ಹೊಳಿತಿರೋ ದೇವ್ರ ಸಿಂಹಾಸನದ ಮುಂದೆ, ಕುರಿಮರಿಯ ಮುಂದೆ ನಿಂತಿದ್ದಾರೆ (ಅಧ್ಯಯನ ಲೇಖನ 3, ಪ್ಯಾರ 7 ನೋಡಿ)