ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ನವೆಂಬರ್‌ ಪು. 14
  • ಯೋಬನ ಒಳ್ಳೆ ನಡತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೋಬನ ಒಳ್ಳೆ ನಡತೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ತಿದ್ದುಪಾಟನ್ನು ಸ್ವೀಕರಿಸಿದ ಒಬ್ಬ ಆದರ್ಶ ಪುರುಷ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • “ಯೆಹೋವನ ಮೇಲೆ ನಿರೀಕ್ಷೆ ಇಡು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಯೋಬನು ಯೆಹೋವನ ಹೆಸರನ್ನು ಎತ್ತಿಹಿಡಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ‘ನನ್ನ ಯಥಾರ್ಥತೆಯನ್ನು ಕಳಕೊಳ್ಳೆನು!’
    ಅವರ ನಂಬಿಕೆಯನ್ನು ಅನುಕರಿಸಿ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ನವೆಂಬರ್‌ ಪು. 14

ಬೈಬಲಿನಲ್ಲಿರುವ ನಿಧಿ

ಯೋಬನ ಒಳ್ಳೆ ನಡತೆ

ಯೋಬ ತನ್ನ ಕಣ್ಣುಗಳ ಜೊತೆ ಒಪ್ಪಂದ ಮಾಡ್ಕೊಂಡ (ಯೋಬ 31:1; ಕಾವಲಿನಬುರುಜು10 4/15 ಪುಟ 21 ಪ್ಯಾರ 8)

ತಪ್ಪು ಮಾಡಿದ್ರೆ ಏನು ಆಗುತ್ತೆ ಅಂತ ಯೋಬನಿಗೆ ಗೊತ್ತಿತ್ತು (ಯೋಬ 31:2, 3; ಕಾವಲಿನಬುರುಜು08 10/1 ಪುಟ 31 ಪ್ಯಾರ 4)

ದೇವರು ತನ್ನ ನಡತೆಯನ್ನ ಗಮನಿಸ್ತಾನೆ ಅಂತ ಯೋಬ ಅರ್ಥಮಾಡ್ಕೊಂಡಿದ್ದ (ಯೋಬ 31:4; ಕಾವಲಿನಬುರುಜು10 11/15 ಪುಟ 5-6 ಪ್ಯಾರ 15-16)

ಅಸಹ್ಯ ವಿಷಯಗಳನ್ನ ನೋಡಬಾರದು ಅಂತ ಒಬ್ಬ ಸಹೋದರ ತನ್ನ ಲ್ಯಾಪ್‌ಟಾಪನ್ನ ತಕ್ಷಣ ಮುಚ್ಚಿಡುತ್ತಿದ್ದಾನೆ.

ಒಳ್ಳೆ ನಡತೆಯಲ್ಲಿ ನಾವು ಹೇಗೆ ಮಾತಾಡ್ತೀವಿ, ಹೇಗೆ ನಡ್ಕೊಳ್ತೀವಿ ಅನ್ನೋದು ಮಾತ್ರವಲ್ಲ ನಾವು ಹೃದಯದಲ್ಲಿ ಏನು ಯೋಚಿಸ್ತೀವಿ ಅನ್ನೋದು ಸೇರಿದೆ.—ಮತ್ತಾ 5:28

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ