ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ನವೆಂಬರ್‌ ಪು. 8
  • ಡಿಸೆಂಬರ್‌ 4-10

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಡಿಸೆಂಬರ್‌ 4-10
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ನವೆಂಬರ್‌ ಪು. 8

ಡಿಸೆಂಬರ್‌ 4-10

ಯೋಬ 22-24

  • ಗೀತೆ 11 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಮನುಷ್ಯನಿಂದ ದೇವರಿಗೇನು ಪ್ರಯೋಜನ?”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • ಯೋಬ 23:13—ಗುರಿಗಳನ್ನ ಮುಟ್ಟೋಕೆ ಯೆಹೋವನ ಮಾದರಿ ಹೇಗೆ ಸಹಾಯ ಮಾಡುತ್ತೆ? (ಕಾವಲಿನಬುರುಜು04 7/15 ಪುಟ 21-22)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷ್ಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಯೋಬ 22:1-22 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಮನೆಯವ್ರಿಗೆ ನಮ್ಮ ವೆಬ್‌ಸೈಟ್‌ ಬಗ್ಗೆ ಹೇಳಿ, jw.org ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ. (ಪ್ರಗತಿ ಪಾಠ 11)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ, ಚರ್ಚಿಸಿ (ಆದ್ರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 2)

  • ಭಾಷಣ: (5 ನಿ.) ಕಾವಲಿನಬುರುಜು21.05 ಪುಟ 18-19 ಪ್ಯಾರ 17-20—ವಿಷ್ಯ: ನಾವು ಯಾಕೆ ಸೋತು ಹೋಗಬಾರದು? (ಪ್ರಗತಿ ಪಾಠ 20)

ನಮ್ಮ ಕ್ರೈಸ್ತ ಜೀವನ

  • ಗೀತೆ 88

  • “ಹೆತ್ತವರೇ ಯೆಹೋವನ ಮನಸ್ಸನ್ನ ಖುಷಿಪಡಿಸೋಕೆ ಮಕ್ಕಳಿಗೆ ಕಲಿಸಿ”: (10 ನಿ.) ಚರ್ಚೆ ಮತ್ತು ವಿಡಿಯೋ.

  • ಸ್ಥಳೀಯ ಅಗತ್ಯಗಳು: (5 ನಿ.)

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 3 ಪ್ಯಾರ 1-3 ಮತ್ತು ಪುಟ 23, 24, 25, 26, ಮತ್ತು27ರಲ್ಲಿರೋ ಚೌಕ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 147 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ