ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಸೆಪ್ಟೆಂಬರ್‌ ಪು. 6
  • ಸೆಪ್ಟೆಂಬರ್‌ 25–ಅಕ್ಟೋಬರ್‌ 1

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೆಪ್ಟೆಂಬರ್‌ 25–ಅಕ್ಟೋಬರ್‌ 1
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಸೆಪ್ಟೆಂಬರ್‌ ಪು. 6

ಸೆಪ್ಟೆಂಬರ್‌ 25–ಅಕ್ಟೋಬರ್‌ 1

ಎಸ್ತೇರ್‌ 9-10

  • ಗೀತೆ 42 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಜನ್ರಿಗೆ ಸಹಾಯ ಮಾಡೋಕೆ ತನ್ನ ಅಧಿಕಾರ ಉಪಯೋಗಿಸಿದ”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • ಎಸ್ತೇ 9:15, 16—ಯೆಹೂದ್ಯರು ಯಾಕೆ ಕೊಳ್ಳೆ ಹೊಡಿಲಿಲ್ಲ? (ಕಾವಲಿನಬುರುಜು06 3/1 ಪುಟ 11 ಪ್ಯಾರ 4)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷ್ಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಎಸ್ತೇ 9:1-14 (ಪ್ರಗತಿ ಪಾಠ 11)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (2 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 6)

  • ಪುನರ್ಭೇಟಿ: (5 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡಿ ಮತ್ತು ಬೈಬಲ್‌ ಅಧ್ಯಯನ ಮಾಡೋದು ಹೇಗಂತ ತೋರಿಸಿ. (ಪ್ರಗತಿ ಪಾಠ 13)

  • ಬೈಬಲ್‌ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 12ರ ಹೆಚ್ಚನ್ನ ತಿಳಿಯೋಣ ಮತ್ತು ಉಪಶೀರ್ಷಿಕೆ 4 (ಪ್ರಗತಿ ಪಾಠ 19)

ನಮ್ಮ ಕ್ರೈಸ್ತ ಜೀವನ

  • ಗೀತೆ 80

  • “ಯೆಹೋವನ ಜನ್ರಿಗೆ ಒಳ್ಳೇದಾಗಬೇಕು ಅಂತ ಕಷ್ಟಪಟ್ಟು ಕೆಲಸ ಮಾಡ್ತಿರೋ ಕುರುಬರು”: (15 ನಿ.) ಚರ್ಚೆ ಮತ್ತು ವಿಡಿಯೋ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 59ರ ಉಪಶೀರ್ಷಿಕೆ 1-5

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 33 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ