ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಸೆಪ್ಟೆಂಬರ್‌ ಪು. 4
  • ಸೆಪ್ಟೆಂಬರ್‌ 18-24

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೆಪ್ಟೆಂಬರ್‌ 18-24
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಸೆಪ್ಟೆಂಬರ್‌ ಪು. 4

ಸೆಪ್ಟೆಂಬರ್‌ 18-24

ಎಸ್ತೇರ್‌ 6-8

  • ಗೀತೆ 35 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಬೇರೆಯವ್ರ ಹತ್ರ ಹೇಗೆ ಮಾತಾಡಬೇಕು?”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • ಎಸ್ತೇ 7:4—ಯೆಹೂದ್ಯರನ್ನ ಸರ್ವನಾಶ ಮಾಡಿದ್ರೆ ‘ರಾಜನಿಗೆ ಅದ್ರಿಂದ ಹೇಗೆ ಹಾನಿ ಆಗ್ತಿತ್ತು’? (ಕಾವಲಿನಬುರುಜು06 3/1 ಪುಟ 11 ಪ್ಯಾರ 1)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷ್ಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಎಸ್ತೇ 8:9-17 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಏನು ಮಾಡಬಹುದು ಅಂತ ತೋರಿಸಿ. (ಪ್ರಗತಿ ಪಾಠ 3)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಮನೆಯವ್ರನ್ನ ಕೂಟಕ್ಕೆ ಆಮಂತ್ರಿಸಿ. ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ವಿಡಿಯೋ ತೋರಿಸಿ, ಚರ್ಚಿಸಿ (ಆದ್ರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 12)

  • ಭಾಷಣ: (5 ನಿ.) ಕಾವಲಿನಬುರುಜು22.01 ಪುಟ 8-11 ಪ್ಯಾರ 8-10—ವಿಷ್ಯ: ಯಾಕೋಬನ ತರ ಚೆನ್ನಾಗಿ ಕಲಿಸಿ—ಸುಲಭವಾಗಿ ಅರ್ಥ ಆಗೋ ತರ ಕಲಿಸಿ. (ಪ್ರಗತಿ ಪಾಠ 17)

ನಮ್ಮ ಕ್ರೈಸ್ತ ಜೀವನ

  • ಗೀತೆ 131

  • “ಯಾರಾದ್ರೂ ನಿಮಗೆ ತೊಂದ್ರೆ ಕೊಡ್ತಿದ್ರೆ ಯೆಹೋವನ ಹತ್ರ ಸಹಾಯ ಕೇಳಿ”: (15 ನಿ.) ಚರ್ಚೆ ಮತ್ತು ವಿಡಿಯೋ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 58

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 63 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ