ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜುಲೈ ಪು. 12
  • ಆಗಸ್ಟ್‌ 21-27

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 21-27
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜುಲೈ ಪು. 12

ಆಗಸ್ಟ್‌ 21-27

ನೆಹೆಮೀಯ 10-11

  • ಗೀತೆ 66 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಅವರು ಯೆಹೋವನಿಗಾಗಿ ತ್ಯಾಗಗಳನ್ನ ಮಾಡಿದ್ರು”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • ನೆಹೆ 10:34—ಜನರು ಯಾಕೆ ಕಟ್ಟಿಗೆಗಳನ್ನ ತರಬೇಕಿತ್ತು? (ಕಾವಲಿನಬುರುಜು06 2/1 ಪುಟ 11 ಪ್ಯಾರ 1)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ನೆಹೆ 10:28-39 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಕೂಟಕ್ಕೆ ಆಮಂತ್ರಿಸಿ ನಂತರ ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋ ತೋರಿಸಿ ಚರ್ಚಿಸಿ (ಆದ್ರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 1)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡಿ ನಂತ್ರ “ಈ ಪುಸ್ತಕದ ವಿಶೇಷತೆಗಳನ್ನ ನೋಡಿ” ಭಾಗವನ್ನ ಚರ್ಚಿಸಿ. (ಪ್ರಗತಿ ಪಾಠ 4)

  • ಭಾಷಣ: (5 ನಿ.) ಕಾವಲಿನಬುರುಜು11 2/15 ಪುಟ 15-16 ಪ್ಯಾರ 12-15)—ಮುಖ್ಯ ವಿಷಯ: ಯೆಹೋವನನ್ನ ಖುಷಿಪಡಿಸೋ ತ್ಯಾಗಗಳು. (ಪ್ರಗತಿ ಪಾಠ 20)

ನಮ್ಮ ಕ್ರೈಸ್ತ ಜೀವನ

  • ಗೀತೆ 140

  • “ಹೊಸ ಸೇವಾ ವರ್ಷಕ್ಕಾಗಿ ಯಾವ ಗುರಿಗಳನ್ನ ಇಟ್ಟಿದ್ದೀರಾ?”: (10 ನಿ.) ಚರ್ಚೆ.

  • “ಸೆಪ್ಟೆಂಬರ್‌ ತಿಂಗಳಲ್ಲಿ ದೇವರ ಆಳ್ವಿಕೆಯ ಬಗ್ಗೆ ವಿಶೇಷ ಅಭಿಯಾನ!” (5 ನಿ.) ಸೇವಾ ಮೇಲ್ವಿಚಾರಕನಿಂದ ಭಾಷಣ. ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸೋಕೆ ಪ್ರೋತ್ಸಾಹಿಸಿ ಮತ್ತು ಅದಕ್ಕಾಗಿ ಸಭೆ ಮಾಡಿರೋ ಏರ್ಪಾಡಿನ ಬಗ್ಗೆ ತಿಳಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 55ರ ಉಪಶೀರ್ಷಿಕೆ 1-4

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 127 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ