ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮೇ ಪು. 16
  • ಧರ್ಮಭ್ರಷ್ಟರಿಂದ ದೂರ ಇರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಧರ್ಮಭ್ರಷ್ಟರಿಂದ ದೂರ ಇರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
    2025-2026ರ ಸಮ್ಮೇಳನ ಕಾರ್ಯಕ್ರಮ ಸಂಚರಣ ಮೇಲ್ವಿಚಾರಕನೊಂದಿಗೆ.
  • ಸಂಶಯ ಬಿಡಿ, ನಂಬಿಕೆ ಇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
    2025-2026ರ ಸಮ್ಮೇಳನ ಕಾರ್ಯಕ್ರಮ—ಶಾಖಾ ಕಛೇರಿ ಪ್ರತಿನಿಧಿಯೊಂದಿಗೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮೇ ಪು. 16

ನಮ್ಮ ಕ್ರೈಸ್ತ ಜೀವನ

ಧರ್ಮಭ್ರಷ್ಟರಿಂದ ದೂರ ಇರಿ

ದೇವ್ರ ಮೇಲೆ ನಾವು ನಂಬಿಕೆ ಕಳ್ಕೊಬೇಕು ಅಂತ ಸೈತಾನ ಮತ್ತು ಅವನ ಹಿಂಬಾಲಕರು ಸತ್ಯದ ಜೊತೆ ಸುಳ್ಳನ್ನ ಬೆರೆಸ್ತಾರೆ. (2ಕೊರಿಂ 11:3) ಉದಾಹರಣೆಗೆ, ಅಶ್ಶೂರ್ಯದವರು ಇಲ್ಲಸಲ್ಲದ ಸುಳ್ಳು ಹೇಳಿ ಯೆಹೋವನ ಜನ್ರು ನಂಬಿಕೆ ಕಳ್ಕೊಳ್ಳೋ ತರ ಮಾಡಿದ್ರು. (2ಪೂರ್ವ 32:10-15) ಇವತ್ತು ಧರ್ಮಭ್ರಷ್ಟರು ಇದನ್ನೇ ಮಾಡ್ತಿದ್ದಾರೆ. ಧರ್ಮಭ್ರಷ್ಟರ ಸುಳ್ಳು ಬೋಧನೆಗಳಿಂದ ನಾವು ಹೇಗೆ ದೂರ ಇರಬಹುದು? ಅದನ್ನ ನಾವು ವಿಷದ ತರ ನೋಡಬೇಕು! ಆ ವಿಷ್ಯಗಳನ್ನ ಓದಬೇಡಿ, ಅಂಥ ಮೆಸೇಜ್‌ಗಳಿಗೆ ರಿಪ್ಲೈ ಮಾಡಬೇಡಿ, ಬೇರೆಯವ್ರಿಗೂ ಹೇಳಬೇಡಿ. ಯೆಹೋವ ಮತ್ತು ಆತನ ಸಂಘಟನೆ ಬಗ್ಗೆ ಸಂಶಯ ಹುಟ್ಟಿಸೋ ಮಾಹಿತಿಯನ್ನ ತಕ್ಷಣ ಗುರುತಿಸಿ, ಅದ್ರಿಂದ ದೂರ ಇರಿ!—ಯೂದ 3, 4.

“‘ನಂಬಿಕೆಗೋಸ್ಕರ ಕಷ್ಟಪಟ್ಟು ಹೋರಾಡ್ತಾ ಇರಿ!’—ತುಣುಕು” ಅನ್ನೋ ವಿಡಿಯೋದಲ್ಲಿರೋ ದೃಶ್ಯ. ಆಡಳಿತ ಮಂಡಳಿಯ ಸಹೋದರ ಡೇವಿಡ್‌ ಸ್ಪ್ಲೇನ್‌.

‘ನಂಬಿಕೆಗೋಸ್ಕರ ಕಷ್ಟಪಟ್ಟು ಹೋರಾಡ್ತಾ ಇರಿ!’—ತುಣುಕು ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಇಂಟರ್‌ನೆಟ್‌ ಫೋರಮ್ಸ್‌ ಅಥವಾ ಇಂಟರ್‌ನೆಟ್‌ನಲ್ಲಿ ಬರೋ ಮೆಸೇಜ್‌ ಬಗ್ಗೆ ನಾವು ಯಾಕೆ ಎಚ್ಚರ ವಹಿಸಬೇಕು?

  • ನಾವು ಹೇಗೆ ರೋಮನ್ನರಿಗೆ 16:17ರಲ್ಲಿರೋ ಸಲಹೆನ ಪಾಲಿಸಬಹುದು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ