ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮಾರ್ಚ್‌ ಪು. 4
  • ಮಾರ್ಚ್‌ 13-19

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 13-19
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮಾರ್ಚ್‌ ಪು. 4

ಮಾರ್ಚ್‌ 13-19

1 ಪೂರ್ವಕಾಲವೃತ್ತಾಂತ 27-29

  • ಗೀತೆ 41 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ತಂದೆ ಮಗನಿಗೆ ಕೊಟ್ಟ ಪ್ರೀತಿಯ ಕಿವಿಮಾತು”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 1ಪೂರ್ವ 27:33—ತಾನೊಬ್ಬ ನಿಷ್ಠಾವಂತ ಸ್ನೇಹಿತ ಅಂತ ಹೂಷೈ ಹೇಗೆ ತೋರಿಸಿಕೊಟ್ಟ? (ಕಾವಲಿನಬುರುಜು17.03 ಪುಟ 29 ಪ್ಯಾರ 6-7)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 1ಪೂರ್ವ 27:1-15 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ಪುನರ್ಭೇಟಿ: ಬೇರೆಯವರಿಗೆ ಸಹಾಯ ಮಾಡಿ—ಮತ್ತಾ 20:28 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆಗಳನ್ನ ಕೇಳಿ.

  • ಪುನರ್ಭೇಟಿ: (4 ನಿ.) ಪುನರ್ಭೇಟಿ ಮಾಡಿದ ವ್ಯಕ್ತಿಗೆ ಆಮಂತ್ರಣ ಪತ್ರ ಕೊಟ್ಟಾಗ ಆಸಕ್ತಿ ತೋರಿಸಿದರೆ ಯೇಸು ಏಕೆ ಜೀವಕೊಟ್ಟನು? ಎಂಬ ವಿಡಿಯೋ ತೋರಿಸಿ ಮತ್ತು ಚರ್ಚಿಸಿ. [ಆದರೆ ಪ್ಲೇ ಮಾಡಬೇಡಿ.] (ಪ್ರಗತಿ ಪಾಠ 9)

  • ಪುನರ್ಭೇಟಿ: (4 ನಿ.) ಪುನರ್ಭೇಟಿ ಮಾಡಿದ ವ್ಯಕ್ತಿಗೆ ಆಮಂತ್ರಣ ಪತ್ರ ಕೊಟ್ಟಾಗ ಆಸಕ್ತಿ ತೋರಿಸಿದರೆ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯಿಂದ ಬೈಬಲ್‌ ಅಧ್ಯಯನ ಶುರುಮಾಡಿ. (ಪ್ರಗತಿ ಪಾಠ 6)

ನಮ್ಮ ಕ್ರೈಸ್ತ ಜೀವನ

  • ಗೀತೆ 22

  • ಸ್ಥಳೀಯ ಅಗತ್ಯಗಳು: (5 ನಿ.)

  • ಸಂಘಟನೆಯ ಸಾಧನೆಗಳು: (10 ನಿ.) ಮಾರ್ಚ್‌ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 40

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 57 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ