ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜನವರಿ ಪು. 6
  • ಜನವರಿ 23-29

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 23-29
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜನವರಿ ಪು. 6

ಜನವರಿ 23-29

1 ಪೂರ್ವಕಾಲವೃತ್ತಾಂತ 4-6

  • ಗೀತೆ 6 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ನಾನು ಮಾಡೋ ಪ್ರಾರ್ಥನೆ ನಾನು ಎಂಥ ವ್ಯಕ್ತಿ ಅಂತ ತೋರಿಸುತ್ತೆ?”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 1ಪೂರ್ವ 5:10—ಹಗ್ರೀಯರ ವಿರುದ್ಧ ಸಿಕ್ಕ ಗೆಲುವು ನಮಗೆ ಕಷ್ಟಗಳನ್ನ ಎದುರಿಸೋಕೆ ಹೇಗೆ ಧೈರ್ಯ ಕೊಡುತ್ತೆ? (ಕಾವಲಿನಬುರುಜು05 10/1 ಪುಟ 9 ಪ್ಯಾರ 7)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 1ಪೂರ್ವ 6:61-81 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 3)

  • ಪುನರ್ಭೇಟಿ: (4 ನಿ.) ಈಗಾಗಲೇ ಪುನರ್ಭೇಟಿ ಮಾಡಿದಾಗ ಆಸಕ್ತಿ ತೋರಿಸಿದ ವ್ಯಕ್ತಿ ಹತ್ರ ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಮುಂದುವರಿಸಿ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಅನ್ನೋ ವಿಡಿಯೋ ತೋರಿಸಿ (ಆದರೆ ಪ್ಲೇ ಮಾಡಬೇಡಿ.) (ಪ್ರಗತಿ ಪಾಠ 14)

  • ಬೈಬಲ್‌ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ 8ನೇ ಪಾಠದ ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ (ಪ್ರಗತಿ ಪಾಠ 9)

ನಮ್ಮ ಕ್ರೈಸ್ತ ಜೀವನ

  • ಗೀತೆ 61

  • “ವೈದ್ಯಕೀಯ ತುರ್ತು ಪರಿಸ್ಥಿತಿಗೆ ಈಗಲೇ ತಯಾರಾಗಿ”: (15 ನಿ.) ಚರ್ಚೆ ಮತ್ತು ವಿಡಿಯೋ. ಈ ಭಾಗವನ್ನ ಹಿರಿಯ ಮಾಡಬೇಕು. ವಿಡಿಯೋ ತೋರಿಸಿದ ಮೇಲೆ ಆದಷ್ಟು ಹೆಚ್ಚು ಜನರಿಗೆ ಉತ್ತರ ಹೇಳೋಕೆ ಅವಕಾಶ ಕೊಡಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 35

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 69 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ