ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜನವರಿ ಪು. 2
  • ಜನವರಿ 2-8

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 2-8
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜನವರಿ ಪು. 2

ಜನವರಿ 2-8

2 ಅರಸು 22-23

  • ಗೀತೆ 106 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ನಾವ್ಯಾಕೆ ದೀನರಾಗಿರಬೇಕು?”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 2ಅರ 23:24, 25—ಬಾಲ್ಯದಲ್ಲಿ ತುಂಬ ಕಷ್ಟ ಅನುಭವಿಸಿದವರು ಯೋಷೀಯನಿಂದ ಏನು ಕಲಿಬಹುದು? (ಕಾವಲಿನಬುರುಜು01 4/15 ಪುಟ 26 ಪ್ಯಾರ 3-4)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 2ಅರ 23:16-25 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಬೇರೆಯವರ ಜೊತೆ ಹೊಂದಿಕೊಂಡು ಹೋಗಿ—ಕೊಲೊ 3:13 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 1)

  • ಆರಂಭದ ಭೇಟಿ: (5 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 16)

ನಮ್ಮ ಕ್ರೈಸ್ತ ಜೀವನ

  • ಗೀತೆ 82

  • ಯೆಹೋವ ಅಹಂಕಾರಿಗಳನ್ನಲ್ಲ ದೀನರನ್ನೇ ಇಷ್ಟಪಡೋದು! (ಯಾಕೋ 4:6): (15 ನಿ.) ಚರ್ಚೆ. ವಿಡಿಯೋ ಹಾಕಿ. ಸಭಿಕರಿಗೆ ಈ ಪ್ರಶ್ನೆಗಳನ್ನ ಕೇಳಿ: ದೀನತೆಗೂ ಅಹಂಕಾರಕ್ಕೂ ಏನು ವ್ಯತ್ಯಾಸ? ಮೋಶೆಯಿಂದ ನಾವೇನು ಕಲಿಬಹುದು? ದೀನರಾಗಿರೋಕೆ ನೀವ್ಯಾಕೆ ಇಷ್ಟಪಡ್ತೀರ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 33

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 30 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ