ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ನವೆಂಬರ್‌ ಪು. 9
  • ನಾವು ಪಟ್ಟ ಶ್ರಮವನ್ನ ಯೆಹೋವ ಮರೆಯಲ್ಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾವು ಪಟ್ಟ ಶ್ರಮವನ್ನ ಯೆಹೋವ ಮರೆಯಲ್ಲ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ನೀವು ತೋರಿಸಿದ ಪ್ರೀತಿಯನ್ನು ಯೆಹೋವನು ಮರೆಯುವುದಿಲ್ಲ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಪೂರ್ಣಸಮಯದ ಸೇವಕರನ್ನು ಮನಸ್ಸಿನಲ್ಲಿಟ್ಟುಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಇವರಿಂದ ನೀವೇನು ಕಲಿಯುತ್ತೀರಿ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಇಂದು ದೇವರ ಉದ್ದೇಶವನ್ನು ಅನುಸರಿಸುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ನವೆಂಬರ್‌ ಪು. 9
“ಯೆಹೋವ ಯಾವತ್ತೂ ಮರೆಯಲ್ಲ” ಅನ್ನೋ ವಿಡಿಯೋದಲ್ಲಿ ಬರೋ ದೃಶ್ಯಗಳು. ಚಿತ್ರಗಳು: 1. ಡೇವಿಡ್‌ ಹಿಬ್ಶ್‌ಮ್ಯಾನ್‌ ಮತ್ತು ಆಬ್ರೆ ಬಿವೆನ್ಸ್‌, ಕೆಂಟಕಿಯ ಬೀದಿಯಲ್ಲಿ ಫಲಕಗಳನ್ನು ಹಾಕೊಂಡು ಸೇವೆ ಮಾಡೋದನ್ನ ಅಭಿನಯ ಮಾಡಿ ತೋರಿಸಲಾಗಿದೆ. ಸಹೋದರ ರದರ್‌ಫರ್ಡ್‌ರವರ “ನಿಜತ್ವಗಳನ್ನು ಎದುರಿಸಿ” ಅನ್ನೋ ಭಾಷಣಕ್ಕೆ ಅವರು ಜನರನ್ನ ಆಮಂತ್ರಿಸ್ತಿದ್ದಾರೆ. 2. ಸಹೋದರ ಹಿಬ್ಶ್‌ಮ್ಯಾನ್‌ ತನ್ನ ಜೊತೆ ಕೆಲಸಮಾಡೋ ಗ್ವಾಟೆಮಾಲ ಶಾಖಾ ಸಮಿತಿಯ ಸದಸ್ಯರನ್ನ ಭೇಟಿಮಾಡ್ತಿದ್ದಾರೆ. 3. ಸಹೋದರ ಹಿಬ್ಶ್‌ಮ್ಯಾನ್‌ ಅಧಿವೇಶನದಲ್ಲಿ ಸಹೋದರ-ಸಹೋದರಿಯರ ಜೊತೆ ಫೋಟೋ ತೆಗೆದುಕೊಳ್ತಾ ಇದ್ದಾರೆ.

ನಮ್ಮ ಕ್ರೈಸ್ತ ಜೀವನ

ನಾವು ಪಟ್ಟ ಶ್ರಮವನ್ನ ಯೆಹೋವ ಮರೆಯಲ್ಲ

‘ನಾವು ಬೇರೆಯವರಿಗೋಸ್ಕರ ಶ್ರಮ ಪಟ್ಟು ಮಾಡೋ ಕೆಲಸವನ್ನ ಯಾರೂ ಲೆಕ್ಕಕ್ಕೆ ತಗೊಳ್ಳಲ್ಲ, ಬೇಗ ಮರೆತುಹೋಗ್ತಾರೆ’ ಅಂತ ಕೆಲವೊಮ್ಮೆ ನಮಗೆ ಅನಿಸಬಹುದು. ಆದ್ರೆ ಯೆಹೋವನಿಗೋಸ್ಕರ ಮಾಡೋ ಕೆಲಸನ ಆತನು ಮರೆತು ಹೋಗ್ತಾನಾ? ಇಲ್ಲ, ನಾವು ಮನಸಾರೆ ಮಾಡೋ ಕೆಲಸವನ್ನ ಆತನು ಯಾವತ್ತೂ ಮರೆಯಲ್ಲ. ನಮ್ಮನ್ನ ಮೆಚ್ಚಿಕೊಳ್ತಾನೆ. ನಮಗೆ ಆರೋಗ್ಯದ ಸಮಸ್ಯೆಯಿಂದ ಕೆಲವೊಮ್ಮೆ ಅಷ್ಟು ಚೆನ್ನಾಗಿ ಸೇವೆ ಮಾಡೋಕೆ ಆಗದಿದ್ರೂ ಆತನು ನಮ್ಮನ್ನ ಮರೆಯಲ್ಲ.—ಇಬ್ರಿ 6:10.

ಯೆಹೋವ ಯಾವತ್ತೂ ಮರೆಯಲ್ಲ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಸಹೋದರ ಹಿಬ್ಶ್‌ಮ್ಯಾನ್‌ ಯೆಹೋವನಿಗೋಸ್ಕರ ಯಾವೆಲ್ಲಾ ಸೇವೆ ಮಾಡಿದ್ದಾರೆ?

  • ಸಹೋದರ ಹಿಬ್ಶ್‌ಮ್ಯಾನ್‌ಗೆ ವಯಸ್ಸಾಗಿದೆ, ಅವರ ಹೆಂಡತಿನೂ ತೀರಿಹೋಗಿದ್ದಾರೆ. ಈಗ ಅವರಿಗೆ ಜಾಸ್ತಿ ಸೇವೆ ಮಾಡೋಕೆ ಆಗದೆ ಇದ್ರೂ ಯೆಹೋವ ಅವರನ್ನ ಮರೆತಿಲ್ಲ ಅಂತ ಹೇಗೆ ಹೇಳಬಹುದು?

  • ಸಹೋದರ ಹಿಬ್ಶ್‌ಮ್ಯಾನ್‌ ಅವರ ಪೂರ್ಣ ಸಮಯದ ಸೇವೆಯ ಜೀವನ ಚೆನ್ನಾಗಿತ್ತು ಅಂತ ಹೇಗೆ ಹೇಳಬಹುದು?—ಜ್ಞಾನೋ 10:22

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ