ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ನವೆಂಬರ್‌ ಪು. 6
  • ಕ್ರೈಸ್ತರು ಯಾಕೆ ಪ್ರಗತಿ ಮಾಡಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ರೈಸ್ತರು ಯಾಕೆ ಪ್ರಗತಿ ಮಾಡಬೇಕು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಯೆಹೋವನಿಗಾಗಿ ಸಹೋದರಿಯರು ಇನ್ನೂ ಏನೆಲ್ಲಾ ಮಾಡಬಹುದು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ನೀವು ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ಹೇಗೆ ತಲಪಬಲ್ಲಿರಿ?
    2006 ನಮ್ಮ ರಾಜ್ಯದ ಸೇವೆ
  • ಜನರು ಆಕೆಯ ಗಂಡನನ್ನು ಗೌರವಿಸುವರು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ದೈವಿಕ ಗುಣಗಳನ್ನು ಬೆಳೆಸಿಕೊಳ್ಳಿ—ನಂಬಿಕೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ನವೆಂಬರ್‌ ಪು. 6

ನಮ್ಮ ಕ್ರೈಸ್ತ ಜೀವನ

ಕ್ರೈಸ್ತರು ಯಾಕೆ ಪ್ರಗತಿ ಮಾಡಬೇಕು?

ಸಹೋದರ ಸಹೋದರಿಯರು ಆಧ್ಯಾತ್ಮಿಕ ಗುರಿಗಳನ್ನ ಮುಟ್ಟೋಕೆ ತುಂಬ ಶ್ರಮ ಹಾಕ್ತಾರೆ. ಉದಾಹರಣೆಗೆ, ಪಯನೀಯರ್‌ ಸೇವೆ, ಬೆತೆಲ್‌ ಸೇವೆ ಮತ್ತು ರಾಜ್ಯ ಸಭಾಗೃಹ ಕಟ್ಟೋಕೆ ಅವರು ಮುಂದೆ ಬರ್ತಾರೆ. ಸಹೋದರರು ಮೇಲ್ವಿಚಾರಕರಾಗಿ ಸೇವೆ ಮಾಡೋಕೆ ತುಂಬ ಪ್ರಯತ್ನ ಮಾಡ್ತಾರೆ. (1ತಿಮೊ 3:1) ಇದರರ್ಥ ಕ್ರೈಸ್ತರು ಅಧಿಕಾರಕ್ಕೋಸ್ಕರ ಇದನ್ನೆಲ್ಲಾ ಮಾಡ್ತಾರೆ ಅಂತನಾ?

ಆಧ್ಯಾತ್ಮಿಕ ಪ್ರಗತಿ ಯಾಕೆ ಮಾಡಬೇಕು? (1ತಿಮೊ 3:1) ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

ನಾವು ಪ್ರಗತಿ ಮಾಡೋಕೆ ಏನು ಕಾರಣ ಅಂತ ಈ ವಚನಗಳು ಹೇಳುತ್ತೆ?

  • ಮತ್ತಾ 5:14-16

  • 1ತಿಮೊ 4:15

  • ಇಬ್ರಿ 5:14–6:1

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ