ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ನವೆಂಬರ್‌ ಪು. 5
  • ಕೊಟ್ಟ ಕೆಲಸವನ್ನ ಧೈರ್ಯ, ದೃಢಸಂಕಲ್ಪ, ಹುಮ್ಮಸ್ಸಿಂದ ಮಾಡಿದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೊಟ್ಟ ಕೆಲಸವನ್ನ ಧೈರ್ಯ, ದೃಢಸಂಕಲ್ಪ, ಹುಮ್ಮಸ್ಸಿಂದ ಮಾಡಿದ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಯೇಹು ಸತ್ಯಾರಾಧನೆ ಸಮರ್ಥಿಸಿದ ಧೀರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಒಬ್ಬ ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • “ಅಹಾಬನ ಇಡೀ ಮನೆತನ ನಿರ್ನಾಮ ಆಗುತ್ತೆ”—2ಅರ 9:8
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ನಿರ್ಣಾಯಕವಾದ ಕ್ರಿಯೆಗೆ ಸಮಯವು ಇದೇ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ನವೆಂಬರ್‌ ಪು. 5
ಮಹಡಿ ಮೇಲೆ ಕಿಟಕಿ ಹತ್ರ ನಿಂತಿರೋ ಈಜೆಬೇಲ್‌ನ ಕೆಳಗೆ ತಳ್ಳಿ ಅಂತ ಆಸ್ಥಾನದ ಅಧಿಕಾರಿಗಳಿಗೆ ಯೇಹು ತನ್ನ ರಥದಿಂದ ಕೂಗಿ ಹೇಳ್ತಿದ್ದಾನೆ.

ಬೈಬಲಿನಲ್ಲಿರುವ ನಿಧಿ

ಕೊಟ್ಟ ಕೆಲಸವನ್ನ ಧೈರ್ಯ, ದೃಢಸಂಕಲ್ಪ, ಹುಮ್ಮಸ್ಸಿಂದ ಮಾಡಿದ

ಕೆಟ್ಟ ರಾಜ ಅಹಾಬನ ಮನೆಯವರನ್ನ ನಾಶ ಮಾಡೋಕೆ ಯೆಹೋವ ಯೇಹುಗೆ ಹೇಳಿದನು (2ಅರ 9:6, 7 ಕಾವಲಿನಬುರುಜು11 11/15 ಪುಟ 3 ಪ್ಯಾರ 2)

ಯೇಹು ತಕ್ಷಣ ಯೆಹೋವನ ಮಾತನ್ನ ಕೇಳಿ, ರಾಜ ಯೆಹೋರಾಮನನ್ನ (ಅಹಾಬನ ಮಗ) ಮತ್ತು ರಾಣಿ ಈಜೆಬೇಲ್‌ನ (ಅಹಾಬನ ವಿಧವೆ) ಸಾಯಿಸಿದ (2ಅರ 9:22-24, 30-33, ಕಾವಲಿನಬುರುಜು11 11/15 ಪುಟ 4 ಪ್ಯಾರ 2-3; “‘ಅಹಾಬನ ಇಡೀ ಮನೆತನ ನಿರ್ನಾಮ ಆಗುತ್ತೆ’—2ಅರ 9:8” ಅನ್ನೋ ಚಾರ್ಟ್‌ ನೋಡಿ)

ಯೇಹು ಧೈರ್ಯ, ದೃಢಸಂಕಲ್ಪ, ಹುಮ್ಮಸ್ಸಿಂದ ಯೆಹೋವ ಕೊಟ್ಟ ಕೆಲಸನ ಮಾಡಿ ಮುಗಿಸಿದ (2ಅರ 10:17; ಕಾವಲಿನಬುರುಜು11 11/15 ಪುಟ 5 ಪ್ಯಾರ 3-4)

ನಿಮ್ಮನ್ನೇ ಕೇಳಿಕೊಳ್ಳಿ, ‘ಮತ್ತಾಯ 28:19, 20ರಲ್ಲಿ ಹೇಳಿರೋ ಕೆಲಸನ ಯೇಹು ತರ ಹೇಗೆ ಮಾಡಲಿ?’

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ